ಪುತ್ತಿಲ ಗ್ರೂಪ್ಸ್ ಪುತ್ತೂರು ಸಂಯೋಜನೆಯಲ್ಲಿ ‘ಪುತ್ತೂರಿಗೆ ಪುತ್ತಿಲ’ ಧ್ವನಿಸುರಳಿ ಬಿಡುಗಡೆ

0

ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರಿಂದ ಪುತ್ತಿಲ ಗ್ರೂಪ್ಸ್ ಪುತ್ತೂರು ಸಂಯೋಜನೆಯಲ್ಲಿ ‘ಪುತ್ತೂರಿಗೆ ಪುತ್ತಿಲ’ ಧ್ವನಿಸುರುಳಿಯನ್ನು ಪುತ್ತಿಲ ಅವರ ಚುನಾವಣಾ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಪದ್ಮರಾಜ್ ಚಾರ್ವಾಕ ಅವರ ಸಂಗೀತ ನಿರ್ದೇಶನ, ಸಾಹಿತ್ಯದಲ್ಲಿ ಕೆ.ಪಿ.ಮಿಲನ್ ಕುಮಾರ್ ಅವರ ಗಾಯನದಲ್ಲಿ ಮಿಥುನ್‌ರಾಜ್ ವಿದ್ಯಾಪುರ ತಂತ್ರಜ್ಞಾನದಲ್ಲಿ ಮೂಡಿ ಬಂದ ಧ್ವನಿಸುರುಳಿಯಲ್ಲಿ ನರಿಮೊಗರು ಕ್ಷೇತ್ರದ ವರ್ಧಮಾನ್ ಜೈನ್ ಮತ್ತು ಕಾರ್ತಿಕ್ ಅಂದ್ರಟ ಮತ್ತು ಶಿವಪ್ರಸಾದ್ ಬೆದ್ರಾಳ ಅವರು ಸಹಕಾರ ನೀಡಿದ್ದಾರೆ.

LEAVE A REPLY

Please enter your comment!
Please enter your name here