ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಪಾಂಗ್ಳಾಯಿ 12ನೇ ಬಾರಿ 97.36 ಫಲಿತಾಂಶ

0

ಪುತ್ತೂರು :2022-23 ನೇ ಸಾಲಿನ SSLC ಫಲಿತಾಂಶದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಪಾಂಗ್ಳಾಯಿ 12ನೇ ಬಾರಿ 97.36 ದಾಖಲಿಸಿದೆ.ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 42 ವಿದ್ಯಾರ್ಥಿಗಳು,64 ಪ್ರಥಮ ಶ್ರೇಣಿ, 5 ಧ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು –

  1. ಗೌರವ್ ಪಿ.ಡಿ – 604 96.64% ಇವರು ಕೆ ದಿನಾಕರ ಮತ್ತು ಬಿ.ಸುಮತಿ ದಂಪತಿಗಳ ಪುತ್ರ, ಕೆಮ್ಮಿಂಜೆ
  2. ಆಯಿಶ್ ಶಿಝ – 601 96.16% ಇವರು ಸಫೀಕ್ ಕೂರ್ನಡ್ಕ ಮತ್ತು ಮುಹಜ಼ಿರ ಅರಂಗಡಿ ದಂಪತಿಗಳ ಪುತ್ರಿ, ದರ್ಬೆ
  3. ಫಾತೀಮ ಎ ಎಮ್ -601 96.16% ಇವರು ಅಬ್ದುಲ್ ಮಜೀದ್ ಯು ಕೆ ಮತ್ತು ಸಕೀನ ಎನ್ ಎಮ್ ದಂಪತಿಗಳ ಪುತ್ರಿ, ಆರ್ಯಾಪು
  4. ವರ್ಷಿನಿ ಆಳ್ವ 601-96.16% ಇವರು ಶಿವರಾಮ್ ಆಳ್ವ ಮತ್ತು ಸೀಮ ಎಸ್ ಆಳ್ವ ದಂಪತಿಗಳ ಪುತ್ರಿ, ಪಾಂಗ್ಲಾಯಿ
  5. ಅವನಿ ರೈ 599 95.84% ಇವರು ತಾರನಾಥ ರೈ ಬಿ ಮತ್ತು ಮಮತ ರೈ ದಂಪತಿಗಳ ಪುತ್ರಿ, ಪಾಂಗ್ಲಾಯಿ
  6. ಅಯಿಶ ರಿಹಾನ 597 95.52% ಇವರು ಎಮ್ ಅಬ್ದುಲ್ ಮತ್ತು ಕಮರುನ್ನೀಸ ದಂಪತಿಗಳ ಪುತ್ರಿ, ಬೆಳಾರೆ
  7. ಫಲಕ್ 596- 95.36% ಇವರು ಜಕೀರ್ ಹುಸೈನ್ ಮತ್ತು ರೇಶ್ಮ ಬಿ ದಂಪತಿಗಳ ಪುತ್ರಿ, ದರ್ಬೆ
  8. ಜೋಸ್ಟನ್ ಗಲ್ಬಾವೊ 593 – 94.88% ಇವರು ಜೇಮ್ಸ್ ಆಲ್ವಿನ್ ಗಲ್ಬಾವೊ ಮತ್ತು ಐರಿನ್ ಡಿಸೋಜ ದಂಪತಿಗಳ ಪುತ್ರ. ಪಡೀಲ್
  9. ಮ್ರಿನಾಲ್ ಮಸ್ಕರೇನಸ್ 583 – 93.28% ಇವರು ಜೋಸೆಫ್ ಮನೋಜ್ ಮಸ್ಕರೇನಸ್ ಮತ್ತು ಪ್ರಪುಲ್ಲ ಸಲ್ಡಾನ ದಂಪತಿಗಳ ಪುತ್ರಿ, ಪುತ್ತೂರು
  10. ಮುಹಮ್ಮದ್ ಶಾಮಿಲ್ – 583 93.28% ಇವರು ಇಸ್ಮಾಯಿಲ್ ಮತ್ತು ಎನ್ ಶಮೀನ ದಂಪತಿಗಳ ಪುತ್ರ, ಸಾಮೆತ್ತಡ್ಕ
  11. ಅನಿರುದ್ಧ ಬಿ 581 -92.96% ಇವರು ಶರತ್ ಚಂದ್ರ ಮತ್ತು ಎಮ್ ಎಸ್ ಬೃಂದಾ ದಂಪತಿಗಳ ಪುತ್ರ, ನರಿಮೊಗರು
  12. ವೈಶಾಲಿ ಕೆ 581 -92.96% ಇವರು ಬಾಬು ಶೆಟ್ಟಿ ಕೆ ವಿಶಲಾಕ್ಷಿ ಮತ್ತು ಬಿ ದಂಪತಿಗಳ ಪುತ್ರಿ,, ಆರ್ಯಾಪು
  13. ಡಿ ಮೊಹಮ್ಮದ್ ರಾಝಿ 580 -92.8%ಇವರು ಪಿ ಬಿ ಅಬ್ದುಲ್ ರಹೀಮ್ ಮಮ್ತಾಜ್ ರಹೀಮ್ ದಂಪತಿಗಳ ಪುತ್ರ, ಆರ್ಯಾಪು
  14. ಆಯಿಷತ್ ಅಸ್ಲಾಹ ಡಿ 577 – 92.32%ಇವರು ಹುಸೈನ್ ಡಿ ಮತ್ತು ಜುಬೈದ ದಂಪತಿಗಳ ಪುತ್ರಿ, ದರ್ಬೆ
  15. ನಿತೇಶ್ ಎನ್ ಆಚಾರ್ಯ 575 -92% ಇವರು ನಗೇಶ್ ಕೆ ಆಚಾರ್ಯ ನಯನ ದಂಪತಿಗಳ ಪುತ್ರ, ಮೊಟ್ಟೆತ್ತಡ್ಕ
  16. ಕ್ರಿಸ್ಟಲ್ ಜ್ಯೋತಿ ವಾಸ್ 574- 91.84% ಇವರು ಪಾಟ್ರೀಕ್ ವಾಸ್ ಮತ್ತು ಸೆವ್ರಿನ್ ವಾಸ್ ದಂಪತಿಗಳ ಪುತ್ರಿ, ಚಿಕ್ಕಮುಡ್ನೂರು.
  17. ಅನಘ ಶೆಟ್ಟಿ 572 – 91.52%ಇವರು ಗಣೇಶ್ ಕುಮರ್ ಕೆ ಮತ್ತು ಅಪರ್ಣ ಜಿ ಶೆಟ್ಟಿ ದಂಪತಿಗಳ ಪುತ್ರಿ, ದರ್ಬೆ
  18. ನಿಶ ಫರ್ವೀನ್ 570 -91.2%ಇವರು ಯುಸ್ಸುಫ್ ಮತ್ತು ಫೌಸಿಯ ದಂಪತಿಗಳ ಪುತ್ರ, ಬೆಳಿಯೂರುಕಟ್ಟೆ
  19. ಶಬೀರ್ ಅಹಮ್ಮದ್ 569 -90.4% ಇವರು ಮೆಹಮುದ್ ಅಬ್ದುಲ್ ಕುನ್ನಿ ಮತ್ತು ಆಸ್ಯಮ್ಮ ದಂಪತಿಗಳ ಪುತ್ರ, ಪರ್ಲಡ್ಕ
  20. ಆಪ್ತ ಪಿ ಅರ್. 565 – 90.4% ಇವರು ರಾಜೇಶ್ ಕೆ ಮತ್ತು ಪುಷ್ಪಾಲತ ಕೆ ದಂಪತಿಗಳ ಪುತ್ರಿ,
  21. ಸ್ರುತನ್ ಡಿ ಜಿ 564 – 90.24% ಇವರು ಗಿರೀಶ್ ಡಿ ಮತ್ತು ಅಶ್ವಿನಿ ಕೆ ದಂಪತಿಗಳ ಪುತ್ರ, ಆರ್ಯಾಪು
  22. ಆಯಿಶತ್ ಸುಹೈಲ 563 – 90.08% ಇವರು ಸುಲೈಮಾನ್ ಮತ್ತು ಮಮ್ತಾಜ್ ದಂಪತಿಗಳ ಪುತ್ರಿ, ಮುಕ್ರಂಪಾಡಿ
  23. ಕೃತಿ ಎಮ್ ವಿ 563 – 90.08% ಇವರು ವಿಜಯ ಕುಮಾರ್ ಮತ್ತು ಚೈತ್ರಾ ದಂಪತಿಗಳ ಪುತ್ರಿ, ಮರೀಲ್
  24. ಮರಿಯಮ್ ಲುಹಾ 563 – 90.08%ಇವರು ಅಬ್ದುಲ್ ಅಝಿಝ್ ಮತ್ತು ನಶೀದ ದಂಪತಿಗಳ ಪುತ್ರಿ, ದರ್ಬೆ.
  25. ಮರಿಯಮ್ ರಶೀದ 563- 90.08% ಇವರು ಅಬ್ದುಲ್ ರಜಾಕ್ ಮತ್ತು ನೆಬಿಸ ದಂಪತಿಗಳ ಪುತ್ರಿ, ದರ್ಬೆ
  26. ಹಲ ಫಾತೀಮ 562-89.92%ಇವರು ಮೊಹಮ್ಮದ್ ಹರಿಯ ಮೂಲೆ ಮತ್ತು ಕಲಂದರ್ ಬಿಬಿ ದಂಪತಿಗಳ ಪುತ್ರಿ, ಪರ್ಲಡ್ಕ
  27. ಸಾಮ್ ಸಪನ್ಯ 561 – 89.76% ಇವರು ಕುಶಲಪ್ಪ ಬಿ ಕೆ ಮತ್ತು ಮರಿಯಮ್ಮ ಪಿ ಎಸ್ ದಂಪತಿಗಳ ಪುತ್ರ, ಪಡೀಲ್
  28. ಅಮ್ರ ಫಾತೀಮ 558-89.28% ಇವರು ಹಸನ್ ಪುತ್ತೂರು ಮತ್ತು ಕಮರುನ್ನೀಸ ಬಿ ದಂಪತಿಗಳ ಪುತ್ರಿ, ದರ್ಬೆ
  29. ಪ್ರಥಮ್ ಆಚಾರ್ಯ 558 89.28%ಇವರು ಪ್ರಸನ್ನ ಮತ್ತು ಸಪ್ನ ದಂಪತಿಗಳ ಪುತ್ರ, ಪಾಂಗ್ಳಾಯಿ
  30. ಖದೀಜ ರಿದಾ 557 – 89.12%ಇವರು ಅಬ್ದುಲ್ ರಜಾಕ್ ಕೆಳಗಿನಮನೆ ಮತ್ತು ರಶೀದ ಮಲಿಗೆ ದಂಪತಿಗಳ ಪುತ್ರಿ,
  31. ಮುಹಮ್ಮದ್ ಆದಿಲ್ ಕೆ 557 – 89.12%ಎಸ್ ಇವರು ಮುಹಮ್ಮದ್ ಶರೀಫ್ ಕೆ ಎಮ್ ಮತ್ತು ರೆಹಮತ್ ನಿಶ ಪಿ ದಂಪತಿಗಳ ಪುತ್ರ, ಕುರಿಯ
  32. ನಿಹಾ ನುಹ್ರೀನ್ 554 – 88.64%ಇವರು ಯುಸೀಫ್ ಮತ್ತು ರಮ್ಲಥ್ ದಂಪತಿಗಳ ಪುತ್ರಿ, ಚಿಕ್ಕಮುಡ್ನೂರು
  33. ಯುತೇಶ್ ಕೆ 554 -88.64% ಇವರು ಬಿ ರಮೇಶ್ ಗೌಡ ಮತ್ತು ಬಿ ಚಂದ್ರಿಕ ದಂಪತಿಗಳ ಪುತ್ರ, ಕೊಡಿಂಬಾಡಿ
  34. ಸೃಜನ್ ರೈ 549 -87.84% ಇವರು ಸಂಜೀವ ರೈ ಮತ್ತು ಸುಕನ್ಯ ದಂಪತಿಗಳ ಪುತ್ರ, ಕುರಿಯ
  35. ಫತೀಮತ್ ನಿಶ್ಮಾ 547 -87.52% ಇವರು ಮಹಮ್ಮದ್ ಹನೀಫ್ ಮತ್ತು ಅಬಿದ ಬಾನು ದಂಪತಿಗಳ ಪುತ್ರಿ, ದರ್ಬೆ
  36. ನಿಶ್ಮಾ ಮರಿಯಮ್ 547 -87.52% ಇವರು ಬಿ ಅಬ್ದುಲ್ ರಜಾಕ್ ಮತ್ತು ರಜಿಯ ಪಿ ದಂಪತಿಗಳ ಪುತ್ರಿ, ಬಲ್ನಾಡ.
  37. ತನಿಶ ಎಸ್ 542 -86.72% ಇವರು ಅಬ್ದುಲ್ ಖಾದರ್ ಶಾನ್ ಮತ್ತು ಪರ್ಜಾನ ಬಾನು ಪಿ ದಂಪತಿಗಳ ಪುತ್ರಿ, ದರ್ಬೆ
  38. ಅಶ್ವಿನ್ ಪಿ ಪಿ 539 -86.24% ಇವರು ಪುರುಷೋತ್ತಮ ಪಿ ಆರ್ ಮತ್ತು ಭಾರತಿ ಪಿವಿ ದಂಪತಿಗಳ ಪುತ್ರ, ಮಲಾರ್
  39. ಕ್ರಿಸ್ ಆರೋನ್ ಪಿರೇರಾ 537 -85.92% ಇವರು ಮೆಲ್ವಿನ್ ಪಿರೇರಾ ಮತ್ತು ರೋಸ್ಲಿನ್ ಲೋಬೊ ದಂಪತಿಗಳ ಪುತ್ರಿ, ಮರೀಲ್
  40. ಹಲೀಮ ಸುಹಾ 537 -85.92% ಇವರು ಕೆ ಎಮ್ ಕಾಸಿಂ ಮತ್ತು ಹಸೀನ ದಂಪತಿಗಳ ಪುತ್ರಿ, ಬೆಳ್ಳಾರೆ
  41. ಅಬ್ದುಲ್ ಫಾಝೀಲ್ 536 -85.76% ಇವರು ಪಿ ಅಬುಬಕ್ಕರ್ ಮತ್ತು ಅಯೀಶತ್ ರಝೀನ ಕೆ ದಂಪತಿಗಳ ಪುತ್ರ, ದರ್ಬೆ
  42. ಅನುಷ್ಕ 535 -85.6%ಇವರು ಅಜಿತ್ ಕುಮಾರ್ ರೈ ಮತ್ತು ಸೌಮ್ಯ ರೈ ದಂಪತಿಗಳ ಪುತ್ರಿ, ಕುರಿಯ

ವಿದ್ಯಾರ್ಥಿಗಳ ಸಾಧನೆ ಶಾಲೆಗೆ ಹೆಮ್ಮೆ ತಂದಿದೆ ಎಂದು ಶಾಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here