ಪುಣ್ಚಪ್ಪಾಡಿ ಕಲಾಯಿಯಲ್ಲಿ ನಾಗಪ್ರತಿಷ್ಠೆ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಕಲಾಯಿ ಎಂಬಲ್ಲಿ ಸದಾನಂದ ಆಳ್ವ ಕಲಾಯಿರವರ ಮನೆಯ ಸಮೀಪದ ತೋಟದಲ್ಲಿ ನೂತನವಾಗಿ ನಿರ್ಮಿಸಿದ ನಾಗನ ಕಟ್ಟೆಯಲ್ಲಿ ನಾಗಪ್ರತಿಷ್ಠೆಯು ವಿವಿಧ ವೈದಿಕ ಕಾರ್‍ಯಕ್ರಮಗಳೊಂದಿಗೆ ಮೇ. 8 ರಂದು ವೇದಮೂರ್ತಿ ಬ್ರಹ್ಮಶ್ರೀ ನಾಳ ರಾಘವೇಂದ್ರ ಆಸ್ರಣ್ಣರವರ ನೇತೃತ್ರದಲ್ಲಿ ಜರಗಿತು. ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ಜರಗಿತು.


ಸಮಾರಂಭದಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ಸವಣೂರು ಸಿ.ಎ, ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಅನ್ನಪೂರ್ಣಪ್ರಸಾದ್ ರೈ ಬೈಲಾಡಿ, ರಾಮ್‌ಮೋಹನ್ ರೈ ಕಲಾಯಿ, ರಾಮ್‌ಪ್ರಸಾದ್ ರೈ ಕಲಾಯಿ, ಶಿವರಾಮ್ ರೈ ಕಲಾಯಿ, ಆಶಾ ರೈ ಕಲಾಯಿ, ಸಂಕಪ್ಪ ರೈ ಕಲಾಯಿ, ಕಠಾರ ಜತ್ತಪ್ಪ ಶೆಟ್ಟಿ, ವಿಶಾಖ್ ರೈ ತೋಟದಡ್ಕ, ಪ್ರವೀಣ್ ರೈ ನೂಜಾಜೆ, ಶಿವಪ್ರಸಾದ್ ರೈ ಪುಣ್ಚಪ್ಪಾಡಿ, ವಿಠಲ ರೈ ನಡುಮನೆ, ಜಯರಾಮ ರೈ ಬುಡನಡ್ಕ, ಪ್ರೀತಿ ಎಂ. ಶೆಟ್ಟಿ ಸಾರಕರೆ, ರಾಮಕೃಷ್ಣ ಪ್ರಭು, ಮೋಹನ್ ರೈ ಕೆರೆಕೋಡಿ, ಸಂಪತ್ ಕುಮಾರ್ ಇಂದ್ರ ಸೊಂಪಾಡಿ, ಕುಸುಮಾ ಪಿ.ಶೆಟ್ಟಿ ಕೆರೆಕೋಡಿ, ಜಲಜಾ ಎಚ್ ರೈ, ಯತೀಶ್ ಕುಮಾರ್ ಮಾಸ್, ಪದ್ಮನಾಭ ಆಚಾರ್ಯ, ಮನೋಹರ್ ರೈ ಕೆರೆಕೋಡಿ, ಗಣಪಯ್ಯ ಭಟ್, ಹರಿಪ್ರಸಾದ್ ರೈ ಮೀಪಾಲ, ಸತ್ಯಪ್ರಸಾದ್ ರೈ ನೆಕ್ಕರೆ, ನಾರಾಯಣ ಶೆಟ್ಟಿ ಮಠ, ಯತೀಂದ್ರ ಶೆಟ್ಟಿ ಮಠ, ನೇತ್ರಾವತಿ ಸವಣೂರು, ಜೀವನ್ ಸವಣೂರು, ಉದಯ ಅಗಳಿ, ಭಾಸ್ಕರ್ ಗೌಡ ಅಡೀಲು, ಚೆನ್ನಪ್ಪ ಬುಡನಡ್ಕ, ಪ್ರಕಾಶ್ ಮಾಲೆತ್ತಾರು ಸಹಿತ ಅನೇಕ ಮಂದಿ ಭಾಗವಹಿಸಿದರು.


ಸದಾನಂದ ಆಳ್ವ ಕಲಾಯಿ, ಶೋಭಾ ಸದಾನಂದ ಆಳ್ವ, ಪ್ರೇಮಲತಾ ರೈ ಕಲಾಯಿ, ಬೇಬಿ ಜೆ.ರೈ, ತಾರಾ ರೈ, ರಾಜೀವಿ ರೈ, ಸುಮನಾ ರೈ, ಹರಿಪ್ರಸಾದ್ ರೈ ಶೇಣಿ, ಪುನೀತ್ ರೈ, ಪ್ರಗತಿ ರೈ ಮತ್ತು ಕುಟುಂಬಸ್ಥರು ಕಾರ್‍ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here