ಈಶ್ವರಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 96% ಫಲಿತಾಂಶ

0

ಈಶ್ವರಮಂಗಲ: 2022-23ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಈಶ್ವರಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಗೆ ಶೇ.96% ಫಲಿತಾಂಶ ಬಂದಿರುತ್ತದೆ. ಒಟ್ಟು 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಸುದರ್ಶನ್ ಎ. ಮತ್ತು ಶಶಿಪ್ರಭಾ ಸುದರ್ಶನ್ ದಂಪತಿಗಳ ಪುತ್ರಿ ಅವನಿ ಎ.(610), ಮುರಳಿಮೋಹನ ಶೆಟ್ಟಿ ಎಸ್. ಮತ್ತು ಅನಿತಾ ರೈ ಜಿ ದಂಪತಿಗಳ ಪುತ್ರಿ ಇಂಚರಾ ಶೆಟ್ಟಿ ಎಸ್.(603), ರವಿರಾಜ ಗೌಡ ಕೆ.ಸಿ. ಮತ್ತು ಲತಾ ದಂಪತಿಗಳ ಪುತ್ರ ಸುಮಿತ್ ರಾಜ್ (600), ಶ್ರೀಕೃಷ್ಣ ಭಟ್ ಎ. ಮತ್ತು ಸ್ನೇಹಲತಾ ಕೆ. ದಂಪತಿಗಳ ಪುತ್ರ ಸುಜಯ್ ಎ.(587), ಮಾಧವ ರೈ ಮತ್ತು ಚಂದ್ರಿಕಾ ದಂಪತಿಗಳ ಪುತ್ರಿ ಪ್ರಜ್ಞಾ ಡಿ.(585), ಜಗದೀಶ್ ಶೆಟ್ಟಿ ಮತ್ತು ಹರಿಣಾಕ್ಷಿ ಜೆ ದಂಪತಿಗಳ ಪುತ್ರಿ ಸನಿಹಾ ಜೆ. ಶೆಟ್ಟಿ(585), ವಾಸುದೇವ ಎ. ನಾಯಕ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ ಪೂರ್ವಿ ಎ.(584), ರತ್ನಾಕರ ಕೆ. ಮತ್ತು ನಿಶಾ ಪ್ರಭಾ ದಂಪತಿಗಳ ಪುತ್ರ ಪ್ರಥಮ್ ಕೆ.(582), ಸುಬ್ಬಣ್ಣ ರೈ ಕೆ. ಬಿ. ಮತ್ತು ಕಾತ್ಯಾಯಿನಿ ದಂಪತಿಗಳ ಪುತ್ರಿ ತ್ರಿಶಾ ರೈ ಕೆ.ಬಿ.(577), ನಾರಾಯಣ ರೈ ಬಿ ಮತ್ತು ಜ್ಯೋತಿ ಎನ್ ರೈ ದಂಪತಿಗಳ ಪುತ್ರಿ ಪ್ರಾಪ್ತಿ (574), ನಹುಶಾ ಪಿ.ವಿ. ಮತ್ತು ಮೃದುಲಾ ಎನ್ ಭಟ್ ದಂಪತಿಗಳ ಪುತ್ರ ಪಿಯುಷ್ ಪಿ.ಎನ್(562), ಎಂ.ವಿ. ನಾರಾಯಣ ಮೂರ್ತಿ ಹೆಬ್ಬಾರ್ ಮತ್ತು ಪದ್ಮಾವತಿ ಎನ್.ಎಂ. ದಂಪತಿಗಳ ಪುತ್ರಿ ನಿಖಿತಾ ಎನ್.ಎಂ. ಹೆಬ್ಬಾರ್ (558), ಇಬ್ರಾಹಿಂ ಮತ್ತು ಸಫೀಯಾ ದಂಪತಿಗಳ ಪುತ್ರಿ ಫಾತಿಮತ್ ತಸ್ನೀಮ (554), ನಾಗರಾಜ ಕೆ. ಮತ್ತು ಕಲಾವತಿ ದಂಪತಿಗಳ ಪುತ್ರ ಪವನ್ ಭಾರದ್ವಾಜ್ ಕೆ.(546), ರತ್ನಾಕರ ಎ.ಎಸ್. ಮತ್ತು ಮಮತಾ ಎಂ.ಆರ್. ದಂಪತಿಗಳ ಪುತ್ರಿ ತನ್ವಿ ಪಿ.ಆರ್ (539), ಕೆ. ಅಬ್ದುಲ್ಲ ಮತ್ತು ಆಯಿಷಾ ದಂಪತಿಗಳ ಪುತ್ರಿ ಸೆಮೀನಾ (538), ಎಂ.ಮಾಧವನ್ ನಾಯರ್ ಮತ್ತು ವಿಶಾಲಾಕ್ಷಿ ವಿ. ದಂಪತಿಗಳ ಪುತ್ರ ವಿನೀಶ್ ವಿ.(534), ಆರ್. ರವಿ ಮತ್ತು ಶ್ರದ್ಧಾ ಎಂ. ದಂಪತಿಗಳ ಪುತ್ರಿ ನಾಗಶ್ರೀ ಕೆ.ಆರ್ (534), ರವಿನಾರಾಯಣ ಎಮ್.ಎಸ್. ಮತ್ತು ಸುಪ್ರೀತಾ ಯು. ದಂಪತಿಗಳ ಪುತ್ರ ವಿಶಾಖ್ ಎಂ.ಆರ್ (533), ರಾಜೇಂದ್ರ ಎಸ್. ಮತ್ತು ಬೇಬಿ ದಂಪತಿಗಳ ಪುತ್ರಿ ಯೋಗಿತಾ ಆರ್.(531)ರವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here