ಎಸೆಸ್ಸೆಲ್ಸಿ ಪರೀಕ್ಷೆ: ವರ್ಷಿಣಿ ಆಳ್ವರವರಿಗೆ ಡಿಸ್ಟಿಂಕ್ಷನ್

0

ಪುತ್ತೂರು: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವರ್ಷಿಣಿ ಆಳ್ವರವರು 601 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ವರ್ಷಿಣಿ ಆಳ್ವರವರು ಉದ್ಯಮಿ ಶಿವರಾಂ ಆಳ್ವ ಹಾಗೂ ಸೀಮಾ ಎಸ್. ಆಳ್ವರವರ ಪುತ್ರಿ ಹಾಗೂ ಅಮೋಘ್ ಆಳ್ವರವರ ಸಹೋದರಿ.

LEAVE A REPLY

Please enter your comment!
Please enter your name here