ಶಾಂತಿಗೋಡು ಗ್ರಾಮದ, ಆನಡ್ಕ ಬೂತ್‌ ಸಂಖ್ಯೆ 140ರಲ್ಲಿ ಮತದಾನ

0

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಶಾಂತಿಗೋಡು ಗ್ರಾಮದ, ಆನಡ್ಕ ಬೂತ್‌ ಸಂಖ್ಯೆ 140ರಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.ಬೆಳಗ್ಗಿನಿಂದಲೇ ಆಗಮಿಸಿದ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕಿನ ಮತ ಚಲಾಯಿಸಿದರು.

LEAVE A REPLY

Please enter your comment!
Please enter your name here