





ಪುಣಚ: ಪುಣಚ ಬೈಲುಗುತ್ತು ದಿ.ಸೋಮಪ್ಪ ರೈಯವರ ಪತ್ನಿ ಮೀರಾವತಿ ರೈ ಬೈಲುಗುತ್ತು (74.ವ) ಕೆಲದಿನಗಳ ಅಸೌಖ್ಯದಿಂದ ಅ.26ರಂದು ನಿಧನರಾದರು.


ಮೃತರು ಪುತ್ರರಾದ ರಾಜೇಂದ್ರ ರೈ ಬೈಲುಗುತ್ತು, ಮಂಜುನಾಥ ರೈ ಬೈಲುಗುತ್ತು, ಪುತ್ರಿಯರಾದ ಮಂಜುಳಾ ರೈ, ಮಮತಾ ರೈ, ಮಲ್ಲಿಕಾ ರೈ ಹಾಗೂ ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.











