





ಪುತ್ತೂರು: ವಿಶ್ವ ಥೈರಾಯಿಡ್ ದಿನದ ಅಂಗವಾಗಿ ಚೇತನಾ ಆಸ್ಪತ್ರೆಯಲ್ಲಿ ಮೇ25 ರಿಂದ 28ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಫಲಾನುಭವಿಗಳು ಅಪಾಯ್ಟ್ ಮೆಂಟ್ ಗಾಗಿ 9379442485, 8123276901ನಂಬರನ್ನು ಸಂಪರ್ಕಿಸಬಹುದು ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.









