ಜಿಡೆಕಲ್ಲು ರಾಗಿದಕುಮೇರು ಬಾಲಪ್ಪ ಪೂಜಾರಿ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ರಾಗಿದಕಮೇರು ನಿವಾಸಿ ಬಾಲಪ್ಪ ಪೂಜಾರಿ(72ವ)ರವರು ಜೂ.7 ರಂದು ರಾತ್ರಿ ನಿಧನರಾದರು.


ರಾತ್ರಿ ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ರಾಮಕ್ಕ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ಸೊಸೆ ಮೋಹಿನಿ ಅವರು ಪುತ್ತೂರು ನಗರಸಭೆ ಸದಸ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here