ಕೊಡಿಯಾಡಿ ನೂರುಲ್‌ ಹುದಾ ಮಸೀದಿ ನೂತನ ಆಡಳಿತ ಸಮಿತಿಗೆ ಆಯ್ಕೆ

0

ಪುತ್ತೂರು: ಕೊಡಿಯಾಡಿ ನೂರುಲ್‌ ಹುದಾ ಜುಮಾ ಮಸೀದಿ, ಆಡಳಿತ ಸಮಿತಿ ಅಧ್ಯಕ್ಷರಾಗಿ ಉಮ್ಮರ್‌ ಹಾಜಿ ಯು ಕೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಬೂಬಕ್ಕರ್‌ ಸುಲ್ತಾನ್‌, ಕಾರ್ಯದರ್ಶಿಯಾಗಿ ಸಬೀರ್‌ ಸರ್ಗ ಆಯ್ಕೆಯಾಗಿದ್ದಾರೆ.

ಜೊತೆ ಕಾರ್ಯದರ್ಶಿಯಾಗಿ‌ ಮಹಮ್ಮದ್ ಅಶ್ರಫ್‌ ಕೋಡಿಂಬಾಡಿ ಖಂಜಾಜಿಯಾಗಿ ಅಂಗಡಿ ಅದ್ರಾಮ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಸದಸ್ಯರಾಗಿ ರಝಾಕ್‌ ಕೋಡಿಂಬಾಡಿ, ದಾವೂದ್‌ ಹಾಜಿ, ನಿಝಾರ್‌, ಇಸುಬು ಬೇರಿಕೆ, ಮೊಯ್ದಿನ್ ಕುಂಞ್ಞ, ಅಹಮದ್‌ ಮೋನು ಶಾಂತಿನಗರ, ಉಮ್ಮರ್‌, ಸಲೀಂ, ಬಶೀರ್‌ ಸಾಹೇಬ್‌ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ‌ಯಸ್‌ ಬಿ ದಾರಿಮಿ ಮತ್ತು ಸಲಹೆಗಾರರಾಗಿ ಇಸ್ಮಾಯಿಲ್ ದಾರಿಮಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here