






ಪುತ್ತೂರು: ಕರ್ನಾಟಕದ ಹಲವು ಭಾಗದ ಜನರ ಮನಗೆದ್ದಿರುವ ಮಲ್ಧಾರ್ ಎಗ್ಸಿಬಿಷನ್ ಷನ್ 2026′ ಇದೀಗ ದೀಪಾವಳಿ ಹಬ್ಬದ ಸಂಭ್ರಮವನ್ನ ಹೆಚ್ಚಿಸೋದಿಕ್ಕಾಗಿ ಪುತ್ತೂರಿಗೂ ಎಂಟ್ರಿ ಕೊಡಲಿದೆ. ಮಲ್ಹಾರ್ ಎಕ್ಸಿಬಿಷನ್ 2026′ ದೀಪಾವಳಿ ಧಮಾಕ ಸೇಲ್ ಶಾಪಿಂಗ್‌ನ ಮಹಾಸಂಗಮ ಅಕ್ಟೋಬರ್ 31ರ ಶನಿವಾರ ಹಾಗೂ ನವೆಂಬರ್ 1ರ ಭಾನುವಾರ ಒಟ್ಟು ಎರಡು ದಿನಗಳ ಕಾಲ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8:30ರವರೆಗೆ ಪುತ್ತೂರಿನ ಜಿಎಲ್ ವನ್ ಮಾಲ್‌ನ ಪ್ರಥಮ ಮಹಡಿಯಲ್ಲಿ ತೆರೆದುಕೊಳ್ಳಲಿದೆ.



ಇಲ್ಲಿ ಕಾಟನ್ ಸೀರೆ, ಹಬ್ಬದ ಸೀರೆ, ಸಲ್ವಾರ್ ಸೆಟ್, ಆಭರಣ, ಆಂಟಿಕ್ ಅಲಂಕಾರಿಕ ವಸ್ತು, ಸಿಹಿತಿಂಡಿ ಹಾಗೂ ಇನ್ನಿತರ ಹಲವು ಮಳಿಗೆಗಳು ಇರಲಿದೆ. ನಿಮ್ಮ ಹಳೇಯ ರೇಷ್ಮೆ ಸೀರೆಯನ್ನ ಇಲ್ಲಿ ತಂದು 2500ರಿಂದ 90ಸಾವಿರದವರೆಗೆ ನಗದು ಪಡೆದುಕೊಳ್ಳುವ ಅವಕಾಶವೂ ಇದೆ.













