ಜೂ.22 ರಿಂದ ಎಂ ಸಂಜೀವ ಶೆಟ್ಟಿ ಆಲ್‌ ಎಕ್ಸ್‌ಕ್ಲೂಸಿವ್‌ ಶಾಖೆಯಲ್ಲಿ ಮಾನ್ಸೂನ್‌ ಸೇಲ್

0

ಪುತ್ತೂರು: ಮಳೆಗಾಲ ಕುಟುಂಬದೊಂದಿಗೆ ಶೋರೂಮ್ ಶಾಪಿಂಗ್‌ ಗೆ ಉತ್ತಮ ಸಮಯ. ಇದು ಎಲ್ಲರಿಗೂ ತಿಳಿದ ವಿಚಾರ. ಜತೆಗೆ ಶಾಪಿಂಗ್‌ ನೊಂದಿಗೆ ಉಡುಗೊರೆಯು ಇದೆ ಎಂದ ಮೇಲೆ ಕೇಳಬೇಕೆ? ಇಲ್ಲಿ ನಿಮಗೊಂದು ಶುಭ ಸುದ್ದಿಯಿದೆ.

ಮಾರುಕಟ್ಟೆಗೆ ಬಂದಿರುವ ಹೊಸ ಬಗೆಯ ಟ್ರೆಂಡಿ ಕಲೆಕ್ಷನ್ಸ್‌ ಗಳು ರಿಯಾಯಿತಿ ದರದಲ್ಲಿ ದೊರಕಿದರೆ ಯಾರಿಗೆ ಬೇಡ. ಅದರಲ್ಲೂ ನಿರ್ದಿಷ್ಟ ಮೊತ್ತದ ಖರೀದಿಗೆ ಆಕರ್ಷಕ ಉಡುಗೊರೆ ಕೊಡುಗೆಯಾಗಿದ್ದರೆ ಶಾಪಿಂಗ್‌ ಮಜಾ ಬೇರೆಯೇ ಇರುತ್ತದೆ. ಪುತ್ತೂರಿನ ಪ್ರತಿಷ್ಠಿತ ಎಂ ಸಂಜೀವ ಶೆಟ್ಟಿ ಆಲ್‌ ಎಕ್ಸ್‌ ಕ್ಲೂಸಿವ್‌ ನೂತನ ಶಾಖೆಯಲ್ಲಿ ಜೂ.22 ರಿಂದ ವಿಶೇಷ ಮಾನ್ಸೂನ್‌ ಸೇಲ್‌ ನಡೆಯಲಿದೆ. ಟ್ರೆಂಡಿ ಕಾಸ್ಮೆಟಿಕ್ಸ್‌, ಫರ್‌ ಫ್ಯೂಮ್ಸ್‌, ಹ್ಯಾಂಡ್‌ ಬ್ಯಾಗ್, ನವಜಾತ ಶಿಶು ಮತ್ತು ಮಕ್ಕಳ ಉಡುಗೆ ತೊಡುಗೆ ಮತ್ತು ಆಟದ ಸಾಮಾಗ್ರಿಗಳು, ಮಹಿಳೆಯರ ಉಡುಪುಗಳು, ಈಜುಡುಗೆಗಳು, ಪುರುಷರ ವಿವಿಧ ಸಾಂಧರ್ಬಿಕ ಮತ್ತು ದೈನಂದಿನ ಉಡುಗೆ ತೊಡುಗೆಗಳು, ಯಾತ್ರಿಕರ ಬ್ಯಾಗ್‌ ಗಳು, ಮನೆಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವ ಆಲಂಕಾರಿಕ ವಸ್ತುಗಳು ಈ ಸೇಲ್ ನಲ್ಲಿದೆ. ಮೂರು ಹಂತಗಳ ನಿಗದಿತ ಖರೀದಿಯ ಮೇಲೆ ಅತ್ಯಾಕರ್ಷಕ ಉಡುಗೊರೆಯೂ ಉಚಿತವಾಗಿ ಸಿಗಲಿದೆ.

ಟ್ರೆಂಡಿ ಕಲೆಕ್ಷನ್‌, ರಿಯಾಯಿತಿ ದರ, ಉಚಿತ ಉಡುಗೊರೆ ಎಲ್ಲವೂ ಇರುವ ಸೇಲ್‌ ಎಂ ಸಂಜೀವ ಶೆಟ್ಟಿ ಆಲ್‌ ಎಕ್ಸ್‌ ಕ್ಲೂಸಿವ್‌ ನೂತನ ಶಾಖೆಯಲ್ಲಿ ಜೂ.22 ರಿಂದ ಪ್ರಾರಂಭವಾಗಲಿದ್ದು ಫ್ಯಾಮಿಲಿಯೊಂದಿಗೆ ಬಂದು ಖರೀದಿಸಲು ಇದಕ್ಕಿಂತ ದೊಡ್ಡ ಕಾರಣಗಳು ಬೇಕಾಗಿಲ್ಲ. ಇಲ್ಲಿಗೆ ‌ಶಾಪಿಂಗ್‌ ಗೆ ಬರುವ ಗ್ರಾಹಕರ ವಾಹನಗಳನ್ನು ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ನಮ್ಮದೇ ಯಾರ್ಡ್‌ ನಲ್ಲಿ ಪಾರ್ಕಿಂಗ್ ವ್ಯವಸ್ಥೆಯು‌ ಇದೆ.

LEAVE A REPLY

Please enter your comment!
Please enter your name here