ಜು.02:ಪುತ್ತೂರಿನಲ್ಲಿ ಎಸ್.ಎಸ್.ಎಫ್ ಗೋಲ್ಡನ್ ಫಿಫ್ಟಿ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

0

ಪುತ್ತೂರು: ಎಸ್.ಎಸ್.ಎಫ್ ಗೋಲ್ಡನ್ ಫಿಫ್ಟಿ ಸಂಭ್ರಮಾಚರಣೆಯ ಪ್ರಯುಕ್ತ ಸ್.ಎಸ್.ಎಫ್ ಸೆಕ್ಟರ್ ಮತ್ತು ಕಬಕ ಸೆಕ್ಟರ್ ಜಂಟಿಯಾಗಿ ರೋಟರಿ ಕ್ಯಾಂಪ್ಕೋ ರಕ್ತನಿಧಿ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಜುಲೈ 02ರಂದು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರ ವರೆಗೆ ರೋಟರಿ ಕ್ಯಾಂಪ್ಕೋ ರಕ್ತನಿಧಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.ರಕ್ತದಾನ ಮಾಡಲಿಚ್ಚಿಸುವವರು ರಕ್ತದಾನ ಮಾಡಬಹುದು ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here