ಎಕ್ಸ್‌ಕ್ಲೂಸಿವ್ ಬೆನಿಫಿಟ್ಸ್ ಫಾರ್ ಟೀಚರ್ಸ್- ಸುಲಭ ವಿಧಾನ ಮೂಲಕ ಕಾರು ಖರೀದಿಗೆ ಭಾರತ್ ನೆಕ್ಸಾ ಬೆಂಬಲ

0

ಪುತ್ತೂರು : ಕಾರುಗಳ ತಯಾರಿಕೆ ಹಾಗೂ ಮಾರಾಟದಲ್ಲೂ ಮುಂಚೂಣಿ ಸಾಲಿನಲ್ಲಿರುವ ಮಾರುತಿ ನೆಕ್ಸಾ , ತನ್ನ ಡೀಲರ್ ಭಾರತ್ ನೆಕ್ಸಾ ಸಹಭಾಗಿತ್ವದಲ್ಲಿ ಅಧ್ಯಾಪಕ ವೃಂದಕ್ಕಾಗಿಯೇ ಇಗ್ನೀಸ್ ಕಾರು ಖರೀದಿಗೆ ಬೃಹತ್ ಲಾಭಗಳ ಘೋಷಣೆಯನ್ನು ಮಾಡಿದೆ.

ಇದೀಗ ಶಿಕ್ಷಕರಿಗಾಗಿಯೇ ಅದ್ಬುತ ಕೊಡುಗೆ ಪ್ರಕಟಗೊಂಡಿದ್ದು , ರೂ.57 ಸಾವಿರವರೆಗಿನ ಲಾಭ, ಕಾರ್ಪೊರೆಟ್ ರಿಯಾಯಿತಿ 4 ಸಾವಿರ, ಹೆಚ್ಚುವರಿ ಲಾಭ 5 ಸಾವಿರ, ನೂರರಷ್ಟು ಅತೀ ಸರಳ ಹಾಗೂ ಸುಲಭ ಸಾಲ ಸೌಲಭ್ಯ , ಲಕ್ಷಕ್ಕೆ ರೂ.1650 ತಿಂಗಳ ಇಎಂಐ, ಹಾಲಿಡೇ ಪ್ಯಾಕೇಜ್‌ಗಳೂ , ಬರೀ 48 ಘಂಟೆಗಳಲ್ಲಿ ಸಾಲ ಸೌಲಭ್ಯ, ಹಳೇ ಕಾರಿನ ವಿನಿಮಯಕ್ಕೂ ಉತ್ತಮ ಕೊಡುಗೆಯನ್ನು ನೆಕ್ಸಾ ಭಾರತ್ ಬೋಧಕ ವೃಂದಕ್ಕೆ ನೀಡಲು ಮುಂದಾಗಿದೆ.

ಅರ್ಬನ್ ಎಸ್‌ಯುವಿ ಕಾರು ಖರೀದಿಗೆ ಮತ್ತೊಮ್ಮೆ ಅವಕಾಶ ತೆರೆದುಕೊಂಡಿದ್ದು, ಶಿಕ್ಷಕರು ಹಾಗೂ ಕಾರ್ಪೊರೇಟ್ ಉದ್ಯೋಗಿಗಳಿಗೂ ಅತ್ಯಧಿಕ ಲಾಭದ ಯೋಜನೆ ಸಂಸ್ಥೆ ಘೋಷಣೆ ಮಾಡಿದ್ದು ,ಕಾರು ಪ್ರಿಯರು ಇವೆಲ್ಲದರ ಲಾಭ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಸೀಮಿತಾವಧಿ ಕೊಡುಗೆ..!

ಭಾರತ್ ನೆಕ್ಸಾ ಶಿಕ್ಷಕ ವೃಂದಕ್ಕೆ ತನ್ನ ಇಗ್ನೀಸ್ ಕಾರು ಖರೀದಿಗೆ ಭರಪೂರ ಕೊಡುಗೆ ಜೊತೆಗೆ ಹಲವು ರೀತಿಯ ಯೋಜನೆಗಳನ್ನೂ ಘೋಷಣೆ ಮಾಡಿದ್ದು , ಈ ಕೊಡುಗೆ ಕೆಲ ದಿನಗಳಿಗೆ ಸೀಮಿತ.
ಮಾಹಿತಿಗಾಗಿ 9620583030 ಕರೆ ಮಾಡಬಹುದು.

LEAVE A REPLY

Please enter your comment!
Please enter your name here