![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕೋರ್ತಾಜೆ ದಿ.ಕಾಂತಪ್ಪ ಗೌಡರ ಪತ್ನಿ ರಾಮಕ್ಕ (75ವ) ರವರು ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಜೂನ್.30ರಂದು ನಿಧನರಾದರು.
ಮೃತರು ಪುತ್ರರಾದ ದೇಜಪ್ಪ ಗೌಡ ಕೋರ್ತಾಜೆ, ಅಶೋಕ್ ಗೌಡ ಕೋರ್ತಾಜೆ, ಪುತ್ರಿಯರಾದ ದೇಜಮ್ಮ, ಅರ್ಪಿತಾ, ಹೇಮಾವತಿ, ಲಲಿತ, ಅಳಿಯಂದಿರು,ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.