ಸವಣೂರು : ಆರೇಲ್ತಡಿಯಲ್ಲಿ ವಿದ್ಯುತ್ ಲೈನ್ ಮೇಲೆ ಬಿದ್ದ ಮರ -2 ವಿದ್ಯುತ್‌   ಕಂಬ ತುಂಡು

0

ಸವಣೂರು : ಕಳೆದ ರಾತ್ರಿ ಸುರಿದ ಭಾರಿ ಮಳೆ ಗಾಳಿಯಿಂದಾಗಿ ಸವಣೂರು ಗ್ರಾಮದ ಆರೇಲ್ತಡಿ ಕೆಡೆಂಜಿ ಎಂಬಲ್ಲಿ  ಹೆಚ್.ಟಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಎರಡು ಕಂಬಗಳು ತುಂಡಾಗಿ  ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಕಂಬ ಹಾಗೂ ಮರ ರಸ್ತೆಯಲ್ಲಿರುವ ಕಾರಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

LEAVE A REPLY

Please enter your comment!
Please enter your name here