ಗೋಳಿಕಟ್ಟೆ ನಿವಾಸಿ ಪಿ.ಅಬ್ದುಲ್ಲಾ ಹಾಜಿ ದರ್ಬೆ ನಿಧನ

0

ಸಿಂಡಿಕೇಟ್ ಬ್ಯಾಂಕ್, ನಿವೃತ್ತ ಉದ್ಯೋಗಿ ಪರ್ಲಡ್ಕದ ಗೋಳಿಕಟ್ಟೆ ನಿವಾಸಿ ಪಿ ಅಬ್ದುಲ್ಲಾ ಹಾಜಿ ದರ್ಬೆ ಕೆಲ ಕಾಲದ ಅನಾರೋಗ್ಯದ ಬಳಿಕ ಇಂದು(ಜು.9) ಪರ್ಲಡ್ಕದ ತಮ್ಮ ಸ್ವಗ್ರಹದಲ್ಲಿ ನಿಧನರಾದರು.

ಮೃತ್ತರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೆಲ ದಿನಗಳ ಹಿಂದೆ ಇವರ ಹಿರಿಯ ಪುತ್ರ ಹಾರಿಸ್ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here