ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂ ನೂತನ ಆಡಳಿತದೊಂದಿಗೆ ಕಾರ್ಯಾರಂಭ

0

ಪುತ್ತೂರು: ಕುಂಬ್ರ ಸಮೀಪದ ಪರ್ಪುಂಜದಲ್ಲಿರುವ ಮದಕಂ ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂ ನೂತನ ಆಡಳಿತದೊಂದಿಗೆ ಕಾರ್ಯಾರಂಭಗೊಂಡಿದೆ.

ಮುಂದಕ್ಕೆ ನ್ಯಾಶನಲ್ ಶಾಮಿಯಾನ ಸಂಸ್ಥೆಯ ಮಾಲಕರಾದ ಮುನೀರ್ ಅವರ ಅಧೀನದಲ್ಲಿ ಆಡಿಟೋರಿಯಂ ಕಾರ್ಯಾಚರಿಸಲಿದೆ. ಆಡಿಟೋರಿಯಂನಲ್ಲಿ ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳು ಉತ್ತಮವಾಗಿದ್ದು ಶುಭ ಸಮಾರಂಭಗಳಿಗೆ ಹಾಲ್ ಬುಕ್ಕಿಂಗ್ ಮಾಡುವವರು 9169166262 ಅಥವಾ 9169166363 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಮುನೀರ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here