ವಿಟ್ಲದಲ್ಲಿ 199 ಬೆಲೆಯ ವಸ್ತುಗಳ ಬೃಹತ್ ಮಾರಾಟ ಮಳಿಗೆ ಆರಂಭ – ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ

0

ವಿಟ್ಲ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯ ಅಡ್ಡದ ಬೀದಿಯಲ್ಲಿರುವ ಜೆ.ಎಮ್.ಜೆ ಕಾಂಪ್ಲೆಕ್ಸ್‌ನಲ್ಲಿ 199 ಬೆಲೆಯ ವಸ್ತುಗಳ ಮಾರಾಟದ ಬೃಹತ್ ಮಳಿಗೆ ಮಾಧವ ರತ್ನ ಬಿಗ್‌ಬಜಾರ್ ಶುಭಾರಂಭಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ.

ರಿಯಾಯಿತಿ ದರದಲ್ಲಿ ಗ್ರಾಹಕರ ಮನಸೂರೆಗೊಳ್ಳುವಂತಹ ಮನೆ ಬಳಕೆ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಆಟಿಕೆ ಸಾಮಾಗ್ರಿಗಳು ಲಭ್ಯವಿದೆ. ಕಲ್ಕತ್ತ ರೆಡಿಮೇಡ್ ತಿರುಪುರ್ ಕಾಟನ್ ಡ್ರೆಸ್ ಐಟಂಗಳು ಕೇವಲ 199 ರೂ ದರದಲ್ಲಿ ಸಿಗುತ್ತಿದೆ.

ಡೋರ್ ಕರ್ಟನ್, ವಿಂಡೋ ಕರ್ಟನ್, ಟೇಬಲ್ ಕವರ್, ಫ್ರಿಡ್ಜ್ ಕವರ್, ಬೆಡ್‌ಶೀಟ್ಸ್, ಸೋಫಾ ಕವರ್, ಮ್ಯಾಟ್, ಮಾಪ್, ಪೊರಕೆಗಳು, ಚಪ್ಪಲಿಗಳು, ಆಟಿಕೆ ಗೊಂಬೆಗಳು, ಗ್ಲಾಸ್ ಐಟಂಗಳಾದ ಜ್ಯೂಸ್ ಜಗ್, ಟೀ ಕಪ್, ಫೈಬರ್ ಗ್ಲಾಸ್, ಕನ್ನಡಿಗಳು, ಸ್ಕೂಲ್ ಬ್ಯಾಗ್, ಲೇಡಿಸ್ ಬ್ಯಾಗ್‌ಗಳು, ಪರ್ಸ್‌ಗಳು ಕೇವಲ 199ರೂಪಾಯಿಗೆ ಲಭ್ಯವಿದೆ.

ಪ್ಲಾಸ್ಟಿಕ್ ಐಟಂಗಳಾದ ಪ್ಲಾಸ್ಟಿಕ್ ವಾಟರ್ ಬಾಟಲ್‌ಗಳು, ಕಸದಬುಟ್ಟಿ, ಪ್ಲಾಸ್ಟಿಕ್ ಪ್ಲೇಟ್ಸ್, ಬ್ಯಾಸ್ಕೆಟ್‌ಗಳು, ಟ್ರೇ, ಹ್ಯಾಂಗರ್, ಹಾಟ್ ಬಾಕ್ಸ್, ಪ್ಲವರ್ ಪಾಟ್ ಬಕೆಟ್‌ಗಳು, ಬೇಸಿನ್, ಸ್ಕೂಲ್, ಚೇರ್, ಮಕ್ಕಳ ಚೇರ್‌ಗಳು ಲಭ್ಯವಿದೆ. ಗ್ರಾಹಕರ ಅನುಕೂಲಕ್ಕಾಗಿ ಪ್ರತೀ ವಾರ ಹೊಸಹೊಸ ಸ್ಟಾಕ್ ಗಳನ್ನು ತರಿಸಲಾಗುತ್ತಿದೆ‌. ಸಂಸ್ಥೆಗೆ ಖರೀದಿಗಾಗಿ ಬರುವ ಗ್ರಾಹಕರು ಸಾಮಾಗ್ರಿಗಳನ್ನು ಕೊಂಡೊಯ್ಯಲು ಬ್ಯಾಗ್ ಗಳನ್ನು‌ ಅವರೇ ತರಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 9442970058 ಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here