ಪುತ್ತೂರು: ಇಲ್ಲಿನ ಜಿಎಲ್ ಒನ್ ಮಾಲ್ ನಲ್ಲಿ ಪಾರ್ಕಿಂಗ್ ಸೆಕ್ಯುರಿಟಿಯಾಗಿದ್ದ ಮಾಣಿ ಹರಿಯಕೋಡಿ ನಿವಾಸಿ ಬಾಲಕೃಷ್ಣ ಗೌಡ ಯಾನೆ ರಾಧಾಕೃಷ್ಣ ಗೌಡ (44ವ) ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು. 20 ರಂದು ಸಂಜೆ ನಿಧನ ಹೊಂದಿದರು.
ಮೃತರು ತಂದೆ, ತಾಯಿ, ಪತ್ನಿ, ಈರ್ವರು ಮಕ್ಕಳು, ಈರ್ವರು ಸಹೋದರರನ್ನು ಅಗಲಿದ್ದಾರೆ.
ಇಂದು (ಜು.20 )ಅಂತ್ಯಕ್ರಿಯೆ
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಜು. 20 ರಂದು ರಾತ್ರಿ ಹರಿಯಕೋಡಿಯಲ್ಲಿ ನಡೆಯಲಿದೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.