ಮಾಡನ್ನೂರು ಮಖಾಂ ಉರೂಸ್ ದಿನಾಂಕ ಪ್ರಕಟ

0

ಪುತ್ತೂರು: ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಮಾಡನ್ನೂರು ಮಖಾಂ ಉರೂಸ್ 2024 ಫೆ.4ರಿಂದ ಫೆ.11ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮಾಡನ್ನೂರು ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here