ಪುತ್ತೂರು:ಮದೀರ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆಯಾಗಿ ಮದಿರ ಯೂನಿಟಿ ವೈನ್ಸ್ ಸಂಸ್ಥೆಯು ಆ.1 ರಂದು ಪಾಣಾಜೆಯಲ್ಲಿ ಶುಭಾರಂಭಗೊಳ್ಳಲಿದೆ.
ಉತ್ತಮ ಗುಣಮಟ್ಟದ ಮದ್ಯವನ್ನು ಮಿತದರದಲ್ಲಿ ಪೂರೈಸುತ್ತಿದ್ದು ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಮಾಲಕರಾದ ಹರೀಶ್ ಬಿ.ಶೆಟ್ಟಿ, ಅಜಯ್ ಪಿ.ಸುರಭಿ, ಶಿವಪ್ರಸಾದ್ ಶೆಟ್ಟಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.