





ಕಾಣಿಯೂರು: ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದು ಹಾನಿ ಉಂಟಾದ ಘಟನೆ ಕಾಣಿಯೂರು ಸಮೀಪ ಬೆಳಂದೂರು ಅಂಕಜಾಲಿನಲ್ಲಿ ಆ.5ರಂದು ನಡೆದಿದೆ. ಬೆಳಂದೂರು ಗ್ರಾ. ಪಂ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸದಸ್ಯ ಮೋಹನ್ ಅಗಳಿ, ಪಿಡಿಓ ನಾರಾಯಣ್, ಸವಣೂರು ಮೆಸ್ಕಾಂ ಕಿರಿಯ ಇಂಜಿನಿಯರ್ ರಾಜೇಶ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.












