ಉಕ್ಕುಡ: ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ -ಓರ್ವರಿಗೆ ಗಾಯ

0

ವಿಟ್ಲ: ಇಲ್ಲಿನ ಠಾಣಾ ವ್ಯಾಪ್ತಿಯ ಉಕ್ಕುಡ ಚೆಕ್ ಪೋಸ್ಟ್ ಮುಂಭಾಗದಲ್ಲಿ ದ್ವಿಚಕ್ರಗಳ ನಡುವೆ ಅಪಘಾತ ಸಂಭವಿಸಿ ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ. ವಿಟ್ಲ ಕಡೆಯಿಂದ ಬರುತ್ತಿದ್ದ ಬೈಕ್ ಅಡ್ಯನಡ್ಕ ಕಡೆಯಿಂದ ಬಂದು ಬಲಭಾಗಕ್ಕೆ ತಿರುಗಿದ ಆಕ್ಟಿವಾ ಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಆಕ್ಟಿವಾ ಸವಾರ ಉಕ್ಕುಡ ನಿವಾಸಿ ಅಬ್ದುಲ್ಲ ಕುಂಞಿ ರವರ ಕಾಲಿಗೆ ಗಾಯವಾಗಿದ್ದು,‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here