ಪುತ್ತೂರು ಸಿಟಿ ಇಲೆಕ್ಟ್ರಾನಿಕ್ಸ್‌ನಲ್ಲಿ ಮಾನ್ಸೂನ್ ಧಮಾಕ, ವಿನಿಮಯ ಮೇಳ

0

ಪುತ್ತೂರು : ಮಾರ್ಕೆಟ್ ರಸ್ತೆಯಲ್ಲಿರುವ ಸಿಟಿ ಇಲೆಕ್ಟ್ರಾನಿಕ್ಸ್ ನಲ್ಲಿ ಈ ವರ್ಷದ ಮಳೆಗಾಲದ ಮಾನ್ಸೂನ್ ಧಮಾಕ ಹಾಗೂ ವಿನಿಮಯ ಮೇಳ ಆ.7 ರಂದು ಪ್ರಾರಂಭಗೊಂಡಿದೆ. ಭಾರೀ ರಿಯಾಯಿತಿ ದರದಲ್ಲಿ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಬಹುದಾಗಿದೆ ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಎಲ್ಲಾ ಬಗೆಯ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಗ್ರಾಹಕರು ಖರೀದಿಸಬಹುದಾಗಿದ್ದು, ಗ್ರಾಹಕರಿಗೆ ಕ್ಲಪ್ತ ಸಮಯಕ್ಕೆ ಸೇವೆಗಳನ್ನು ನೀಡುವಲ್ಲಿ ಸಂಸ್ಥೆ ಯಶಸ್ವಿಯಾಗಿ ಜನಮನ್ನಣೆ ಗಳಿಸಿದೆ.


ಮಾನ್ಸೂನ್ ಧಮಾಕ ಭರ್ಜರಿ ರಿಯಾಯಿತಿ: ಸಂಸ್ಥೆ ತನ್ನ ಆರಂಭದ ದಿನಗಳಲ್ಲಿಯೇ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ, ಉತ್ತಮ ಗುಣಮಟ್ಟದ ಸೇವೆ ಸೇರಿದಂತೆ ಆಕರ್ಷಕ ಬಹುಮಾನಗಳನ್ನು ಕೊಡುತ್ತಾ ಬಂದಿದೆ. ಇದೀಗ ಮಳೆಗಾಲದ ವಿಶೇಷ ಅಫರ್ ಆರಂಭಗೊಂಡಿದ್ದು ಜೊತೆಗೆ ವಿನಿಮಯ ಮೇಳವು ಗ್ರಾಹಕರಿಗೆ ವರದಾನವಾಗಲಿದೆ. ಕುಕ್ಕರ್, ಇಸ್ತ್ರಿ ಪೆಟ್ಟಿಗೆ, ಗ್ಯಾಸ್ ಸ್ಟವ್, ಮಿಕ್ಸಿ, ಫ್ಯಾನ್ , ವಾಷಿಂಗ್ ಮೆಷಿನ್ , ರೆಫ್ರಿಜರೇಟರ್, ಎಲ್‌ಇಡಿ ಟಿವಿ ಮತ್ತು ಇನ್ನಿತರ ಇಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭಾರೀ ರಿಯಾಯಿತಿ ದರ ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳ ವಿನಿಮಯ ಸೌಲಭ್ಯವಿದೆ.
ಸ್ಯಾಮ್‌ಸಂಗ್ ಮೊಬೈಲ್‌ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ. ಹಾಗಾದರೆ ತಡ ಯಾಕೆ? ಇಂದೇ ಭೇಟಿ ನೀಡಿ ತಮ್ಮಿಷ್ಟದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಕರ್ಷಕ ದರದಲ್ಲಿ ತಮ್ಮದಾಗಿಸಿ ಎಂದು ಮಳಿಗೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುಲಭ ಕಂತುಗಳ ಸಾಲ ಸೌಲಭ್ಯ: ಶೂನ್ಯ ಬಡ್ಡಿ ದರದಲ್ಲಿ ಗ್ರಾಹಕರು ತಮಗೆ ಬೇಕಾದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಸುಲಭ ಕಂತುಗಳ ಮೂಲಕ ಖರೀದಿಸಬಹುದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಬಜಾಜ್ , ಎಚ್ ಡಿ ಬಿ , ಟಿವಿಎಸ್‌ನಂತಹ ಫೈನಾನ್ಸ್ ಸಂಸ್ಥೆಗಳ ಮೂಲಕ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಂತುಗಳಲ್ಲಿ ಖರೀದಿಸುವ ಅವಕಾಶ ಹಾಗೂ ಉಚಿತವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕೂಡ ಸಿಟಿ ಇಲೆಕ್ಟ್ರಾನಿಕ್ಸ್ ನಲ್ಲಿದೆ ಈ ಮಾನ್ಸೂನ್ ಧಮಾಕ ಆಫರ್ ಆ.೧೭ರ ವರೆಗೆ ಇದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here