ವಿಟ್ಲ : ಅಳಕೆಮಜಲು ಕಿ.ಪ್ರಾ ಶಾಲಾ ನೂತನ ಶಾಲಾ ಮಂತ್ರಿಮಂಡಲ ರಚನೆ ಪ್ರಕ್ರೀಯೆ ನಡೆಯಿತು.
ಮುಖ್ಯಮಂತ್ರಿಯಾಗಿ ಆಯಿಷತ್ ಸ್ವಾಲಿಹಾ, ಉಪಮುಖ್ಯಮಂತ್ರಿಯಾಗಿ ಅದ್ವಿತ, ಗೃಹಮಂತ್ರಿಯಾಗಿ ಮನ್ವಿತ್ ಕುಮಾರ್ ಎ.ಕೆ, ಉಪ ಗೃಹಮಂತ್ರಿಯಾಗಿ ರಿದಾ ಫಾತಿಮಾ, ಸ್ವಚ್ಛತಾ ಮಂತ್ರಿಯಾಗಿ ಶಂಬ್ರಿ ಫಾತಿಮ, ಉಪ ಸ್ವಚ್ಛತಾ ಮಂತ್ರಿಯಾಗಿ ಅಮೀಮ್, ಆರೋಗ್ಯ ಮಂತ್ರಿಯಾಗಿ ವಿಝ್ಮ, ಉಪ ಆರೋಗ್ಯ ಮಂತ್ರಿಯಾಗಿ ರಿಶಾಕ್, ಶಿಕ್ಷಣ ಮಂತ್ರಿಯಾಗಿ ಮುಹಮ್ಮದ್ ಸೈಪುದ್ದೀನ್, ಉಪ ಶಿಕ್ಷಣಾ ಮಂತ್ರಿಯಾಗಿ ನಫೀಯ, ಕ್ರೀಡಾ ಮಂತ್ರಿಯಾಗಿ ವೀಕ್ಷಾ ಪಿ.ಎಂ, ಉಪ ಕ್ರೀಡಾ ಮಂತ್ರಿಯಾಗಿ ಆಝಿಂ, ನೀರಾವರಿ ಮಂತ್ರಿಯಾಗಿ ಹಫೀಝ್, ಉಪ ನೀರಾವರಿ ಮಂತ್ರಿಯಾಗಿ ಝಿಯಾನ್, ಸಾಂಸ್ಕೃತಿಕ ಮಂತ್ರಿ ಯಾಗಿ ಲಕ್ಷ್ಯ ಎ.ಪಿ., ಉಪ ಸಾಂಸ್ಕೃತಿಕ ಮಂತ್ರಿಯಾಗಿ ಮಾನ್ಯಶ್ರೀ, ಆಹಾರ ಮಂತ್ರಿಯಾಗಿ ಶಿಫಾಝ್, ಉಪ ಆಹಾರ ಮಂತ್ರಿಯಾಗಿ ಸಾನ್ವಿತ್, ವಾರ್ತಾ ಮಂತ್ರಿಯಾಗಿ ಪ್ರನ್ವಿ, ಉಪವಾರ್ತಾ ಮಂತ್ರಿಯಾಗಿ ಅವ್ವ ಅಸನಾ, ವಿರೋಧ ಪಕ್ಷದ ನಾಯಕನಾಗಿ ಪ್ರವೀಣ್ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯಲ್ಲ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.ಇವಿಎಂ ಬಳಸಿ ಮತದಾನ ಮಾಡಲಾಯಿತು.