ಸ್ಪರ್ಶ ಒನ್ ಗ್ರಾಂ ಗೋಲ್ಡ್ ಕವರಿಂಗ್ ಶುಭಾರಂಭ

0

ಪುತ್ತೂರು: ವಿಟ್ಲ ಬಸ್‌ಸ್ಟ್ಯಾಂಡ್ ಎದುರುಗಡೆ ಮುಖ್ಯರಸ್ತೆ ಬದಿ ಪವನ್ ಗ್ರೂಪ್‌ನ ಒನ್ ಗ್ರಾಂ ಗೋಲ್ಡ್ ಕವರಿಂಗ್ ಚಿನ್ನಾಭರಣಗಳ ಮಳಿಗೆಯು ಆ.16ರಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಅಮೈ ಕೃಷ್ಣಪ್ರಸಾದ್, ಕೃಷ್ಣ ಭಟ್ ಬರೆಂಗಾಯಿ, ವೆಂಕಟೇಶ್ವರಿ ಮುಳಿಯಮನೆ ನಡುಸಾರು ಇವರುಗಳು ದೀಪ ಬೆಳಗಿಸಿ ಉದ್ಘಾಟಸಿದರು.

ಒನ್ ಗ್ರಾಂ ಚಿನ್ನಾಭರಣಗಳು (ಗ್ಯಾರಂಟಿ ಆಭರಣಗಳು) ತಾಮ್ರದಿಂದ ತಯಾರಿಸಿದ ಅತೀ ಆಕರ್ಷಕ ಆಭರಣಗಳು, ಆಭರಣಗಳ ಪಾಲಿಶಿಂಗ್ ಇತ್ಯಾದಿಯೊಂದಿಗೆ ನಮ್ಮಲ್ಲಿ ಈ ಆಭರಣಗಳು ರಖಂ ಹಾಗೂ ಚಿಲ್ಲರೆ ದರದಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿ ಅರವಿಂದ ಭಟ್ ಮತ್ತು ಪವಾಝ್ ಪವನ್‌ರವರು ವಿವರಿಸಿ ಗ್ರಾಹಕರ ಸಹಾಕರ ಕೋರಿದರು.

LEAVE A REPLY

Please enter your comment!
Please enter your name here