ಕಾಣಿಯೂರು ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನಿಂದ ನಾರ್ಯಬೈಲು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

0

ಕಾಣಿಯೂರು: ಕಾಣಿಯೂರು ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕಾಣಿಯೂರು ವತಿಯಿಂದ ನಾರ್ಯಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು.

ಕ್ಲಬ್ ನ ಪದಾಧಿಕಾರಿಗಳಾದ ಪ್ರಗತ್ ರಾಜ್ ಬೈತಡ್ಕ ,ರಕ್ಷಿತ್ ಮುಗರಂಜ, ನಿತಿನ್ ಮುಗರಂಜ, ಶಾಲಾ ಮುಖ್ಯಶಿಕ್ಷಕಿ ಜೋಯ್ಸ್ ಹೇಮಲತಾ ಗಂಗೆರ , ಅತಿಥಿ ಶಿಕ್ಷಕಿ ಸೌಮ್ಯ ಮರಕ್ಕಡ, ಎಸ್. ಡಿ. ಎಂ. ಸಿ ಅಧ್ಯಕ್ಷ ಪ್ರವೀಣ್ ಎಂ, ಗ್ರಾಮ ಪಂಚಾಯತ್ ಸದಸ್ಯೆ ಪಾರ್ವತಿ ಮರಕ್ಕಡ , ಎಸ್. ಡಿ. ಎಂ. ಸಿ ಸದಸ್ಯರಾದ ಪ್ರೇಮಲತಾ ,ಮೋಹಿನಿ, ಅಮಿತಾ, ಮಮತಾ, ಚಂದ್ರಾವತಿ,ಬೇಬಿ ಮರಕ್ಕಡ, ಪೋಷಕರಾದ ಬೇಬಿ, ಆಶಾಲತಾ,ಕವಿತಾ ಗೊಳ್ತಿಲ ,ಮತ್ತು ಅಡುಗೆ ಸಿಬ್ಬಂದಿ ಸುಮಿತ್ರಾ ರವರು ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here