ಬೆಟ್ಟಂಪಾಡಿ: ಶೇಷಮ್ಮ ನಿಧನ

0

ಬೆಟ್ಟಂಪಾಡಿ :ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ದಿವಂಗತ ಶೀನಪ್ಪ ಗೌಡರ ಧರ್ಮಪತ್ನಿ ಶೇಷಮ್ಮ (68.ವ)ಆ. 20ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಪ್ರೇಮಾ, ಹರೀನಾಕ್ಷಿ, ಶೇಖರ, ಅಳಿಯಂದಿರು, ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here