ಕೌಡಿಚ್ಚಾರು ಸಾರ್ವಜನಿಕ ಶ್ರೀ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ

0

ಅರಿಯಡ್ಕ:ಕೌಡಿಚ್ಚಾರು ಸಾರ್ವಜನಿಕ ಶ್ರೀ ನಾಗನ ಕಟ್ಟೆ ಇಲ್ಲಿ ನಾಗರ ಪಂಚಮಿ ಹಬ್ಬ ಪುರೋಹಿತರಾದ ಕಾವು ಶಿವಪ್ರಸಾದ್ ಕಡಮಣ್ಣಾಯ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಶ್ರೀ ಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯ ರು,ವಾಹನ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here