ಕುಂಬ್ರ ಶ್ರೀ ಲಕ್ಷ್ಮೀ ಜ್ಯುವೆಲ್ಲರಿಯ ಶ್ರೀ ಲಕ್ಷ್ಮೀ ಬೆನಿಫಿಟ್ ಸ್ಕೀಂ ಆರಂಭ

0

ಪುತ್ತೂರು: ಕಳೆದ 21 ವರ್ಷಗಳಿಂದ ಒಳಮೊಗ್ರು ಗ್ರಾಮದ ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್ನಲ್ಲಿ ವ್ಯವರಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ನಿಂದ ಗ್ರಾಹಕರಿಗಾಗಿ ಶ್ರೀ ಲಕ್ಷ್ಮೀ ಬೆನಿಫಿಟ್ ಸ್ಕೀಂ ಆರಂಭಗೊಂಡಿದೆ.

ಗ್ರಾಹಕರು ಪ್ರತಿ ತಿಂಗಳು ರೂ.500 ರಂತೆ 20 ತಿಂಗಳು ಹಣ ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳ 10ನೇ ತಾರೀಖಿನಂದು ಸಂಜೆ ಎಲ್ಲರ ಸಮ್ಮುಖದಲ್ಲಿ ಡ್ರಾ ನಡೆಯುತ್ತದೆ. ಡ್ರಾದಲ್ಲಿ ವಿಜೇತರಾದವರು ಮುಂದಿನ ಕಂತು ಕಟ್ಟಬೇಕಾಗಿಲ್ಲ, ವಿಜೇತರಿಗೆ ರೂ.10 ಸಾವಿರ ಬೆಲೆಯ ಚಿನ್ನದ ಆಭರಣಗಳನ್ನು ನೀಡಲಾಗುತ್ತದೆ. ಸ್ಕೀಂಗೆ ಸೇರಿದ ಗ್ರಾಹಕರಿಗೆ ಚಿನ್ನದ ಆಭರಣ ಬಿಟ್ಟು ಇತರೇ ನಗದು ಅಥವಾ ಚಿನ್ನದ ಬಿಸ್ಕತ್ತು, ಗಟ್ಟಿ ಇತ್ಯಾದಿಗಳನ್ನು ನೀಡಲಾಗುವುದಿಲ್ಲ ಹೆಚ್ಚಿನ ವಿವರಗಳಿಗೆ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ಅನ್ನು ಸಂಪರ್ಕಿಸಬಹುದಾಗಿದೆ.

ಸದಸ್ಯರಾಗಲು ಅವಕಾಶವಿದೆ:
ಈಗಾಗಲೇ ಆರಂಭಗೊಂಡಿರುವ ಶ್ರೀ ಲಕ್ಷ್ಮೀ ಬೆನಿಫಿಟ್ ಸ್ಕೀಂಗೆ ಸದಸ್ಯರಾಗಲು ಗ್ರಾಹಕರಿಗೆ ಅವಕಾಶವಿದೆ. ಸದಸ್ಯರಾಗುವ ಗ್ರಾಹಕರು ಮೊ.9980199907ಗೆ ಕರೆ ಮಾಡಬಹುದು ಎಂದು ಜ್ಯುವೆಲ್ಲರಿ ವರ್ಕ್ಸ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here