ಎಸ್‌ವೈಎಸ್ ಅಲ್ ಅರ್ಖಮಿಯ್ಯ ಜಿಲ್ಲಾ ಪ್ರತಿನಿಧಿ ಸಮಾವೇಶ-ಸ್ವಾಗತ ಸಮಿತಿ ರಚನೆ

0

ಚೇರ್‌ಮೆನ್: ಕರೀಂ ಹಾಜಿ ಚೆನ್ನಾರ್; ಕನ್ವೀನರ್: ಇಕ್ಬಾಲ್ ಬಪ್ಪಳಿಗೆ; ಟ್ರಷರರ್: ಇಸ್ಮಾಯಿಲ್ ಹಾಜಿ ಬನ್ನೂರು

ಪುತ್ತೂರು: ಸೆ.2ರಂದು ಎಸ್‌ವೈಎಸ್ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಪುತ್ತೂರು ಟೌನ್ ಹಾಲ್‌ನಲ್ಲಿ ‘ಅಲ್ ಅರ್ಖಮಿಯ್ಯ-23 ಎಂಬ ಹೆಸರಿನಲ್ಲಿ ಬೃಹತ್ ಜಿಲ್ಲಾ ಪ್ರತಿನಿಧಿ ಸಮಾವೇಶ ನಡೆಯಲಿದೆ. ಆರೋಗ್ಯ, ಆದರ್ಶ, ಆಧ್ಯಾತ್ಮಿಕ, ಸಂಘಟನೆ, ಸಮಕಾಲೀನ ಸಮಸ್ಯೆ ಹೀಗೆ ವಿವಿಧ ವಿಷಯಗಳಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಉಲಮಾಗಳು, ಸಾದಾತುಗಳು,
ಸಾಮಾಜಿಕ ಮತ್ತು ರಾಜಕೀಯ ನೇತಾರರು, ಅಂಕಣಗಾರರು, ಚಿಂತಕರ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಸಮಾವೇಶ ಸಂಜೆ ಗಂಟೆ 4ರ ತನಕ ನಡೆಯಲಿದೆ. ಅದೇ ದಿನ ಸಂಜೆ 4:30ಕ್ಕೆ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಚಾರ ಪ್ರಯುಕ್ತ ಗೋಲ್ಡನ್ ರ‍್ಯಾಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಸಮಾವೇಶದ ಸಮಾವೇಶದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಲಹೆಗಾರರಾಗಿ ಸಯ್ಯದ್ ಸಾದಾತ್ ತಂಙಳ್, ಜಿ.ಎಂ ಕಾಮಿಲ್ ಸಖಾಫಿ, ಅಬ್ದುಲ್ ಅಝೀಝ್ ಮಿಸ್ಬಾಹಿ, ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಇಸ್ಮಾಯಿಲ್ ಹಾಜಿ ಬೈತಡ್ಕ, ಕಾಸಿಂ ಹಾಜಿ ಮಿತ್ತೂರು, ಆದಂ ಹಾಜಿ ಪಡೀಲ್ ಅವರನ್ನು ಆಯ್ಕೆ ಮಾಡಲಾಯಿತು.
ಚೇರ್‌ಮೆನ್ ಆಗಿ ಕರೀಂ ಹಾಜಿ ಚೆನ್ನಾರ್, ಕನ್ವೀನರ್ ಆಗಿ ಇಕ್ಬಾಲ್ ಬಪ್ಪಳಿಗೆ ಹಾಗೂ ಟ್ರಷರರ್ ಆಗಿ ಇಸ್ಮಾಯಿಲ್ ಹಾಜಿ ಬನ್ನೂರುರವರನ್ನು ಆಯ್ಕೆ ಮಾಡಲಾಯಿತು.
ವೈಸ್ ಚೇರ್‌ಮೆನ್‌ಗಳಾಗಿ ಸಯ್ಯದ್ ಸಾಬಿತ್ ತಂಙಳ್, ಯೂಸುಫ್ ಹಾಜಿ ಕೈಕಾರ, ಯೂಸುಫ್ ಗೌಸಿಯ ಸಾಜ, ಬಶೀರ್ ಹಾಜಿ ಶೇಖಮಲೆ, ಇಸ್ಮಾಯಿಲ್ ಹಾಜಿ ಕೊಂಬಾಳಿ, ಅಬ್ದುಲ್ಲಾ ಮುಸ್ಲಿಯಾರ್, ಕುಂಞಹ್ಮದ್ ಹಾಜಿ ಹಾರಾಡಿ, ಮುಹಮ್ಮದ್ ಹಾಜಿ ಪಾಪೆತ್ತಡ್ಕ, ಅಬ್ದುಲ್ ಕರೀಂ ಬಾಹಸನಿ, ಹಸೈನಾರ್ ಹಾಜಿ ಮಜ್ಮ, ಡಾ ಉಮರ್ ಫಾರೂಕ್, ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು ಅವರನ್ನು ಆಯ್ಕೆ ಮಾಡಲಾಯಿತು.
ಜತೆ ಕನ್ವೀನರ್‌ಗಳಾಗಿ ಯೂಸುಫ್ ಮೈದಾನಿಮೂಲೆ, ಶಫೀಕ್ ಮಾಸ್ಟರ್, ಅಬೂಬಕ್ಕರ್ ಮುಕ್ವೆ, ಅಶ್ರಫ್ ಉಜ್ರೋಡಿ, ಮಜೀದ್ ಬನ್ನೂರು, ಇಬ್ರಾಹಿಂ ಬ್ಯಾಂಕ್, ಜಲೀಲ್ ಸಖಾಫಿ, ಅಬುಬಕ್ಕರ್ ನರಿಮೊಗರು, ಝುಬೈರ್ ಪೊಳ್ಯ, ನಾಸಿರ್ ಕೊಲ್ಪೆ, ಹಂಝ ತಾಜ್ಮಹಲ್, ಫಾರೂಕ್ ಇಂಜಿನಿಯರ್, ಎಂ.ಕೆ ಸಲೀಂ , ಇಸ್ಮಾಯಿಲ್ ಹಾಜಿ ಹಸನ್‌ನಗರ, ಯೂಸುಫ್ ಸಯೀದ್ ನೇರಳಕಟ್ಟೆ, ಹೈದರ್ ಸಖಾಫಿ ಬುಡೊಳಿ, ಸಿದ್ದೀಕ್ ಹಾಜಿ ಕಬಕ, ಹಾರಿಸ್ ಅಡ್ಕ, ಮುಹ್ಸಿನ್ ಕಟ್ಟತ್ತಾರು, ಸಿನಾನ್ ಸಖಾಫಿ ಹಸನ್‌ನಗರ, ಸಲಾಂ ಹನೀಫಿ ಕಬಕ, ಶಿಹಾಬ್ ಹಸನ್‌ನಗರ, ಶಾಹುಲ್ ಹಮೀದ್ ಕಬಕ, ಹೈದರ್ ಅಳಕೆಮಜಲ್, ರಫೀಕ್ ಬಾಹಸನಿ, ಝುಬೈರ್ ಸಖಾಫಿ, ರಝಾಕ್ ಹಾಜಿ ಕಸ್ತೂರಿ, ಇಮ್ರಾನ್ ರೆಂಜಲಾಡಿ, ಫಾರೂಕ್ ಬನ್ನೂರು, ರಝಾಕ್ ಕರಿಮಜಲ್, ರಿಯಾಝ್ ಪಾಪ್ಲಿ, ರಫೀಕ್ ಬೀಟಿಗೆ, ಅಝೀಝ್ ಕೆಮ್ಮಾಯಿ, ಸಮೀರ್ ಬನ್ನೂರು, ಕಲಂದರ್ ಪಾಟ್ರಕೊಡಿ, ಹೈದರ್ ತಿಂಗಳಾಡಿ, ಅಬ್ದುರ್ರಹ್ಮಾನ್ ಕರಿಮಜಲ್, ಮಜೀದ್ ಪಾಟ್ರಕೊಡಿ, ಯೂಸುಫ್ ಕರಿಮಜಲ್, ಸಾಜಿದ್ ಪಾಟ್ರಕೋಡಿ, ಬಶೀರ್ ಕರಿಮಜಲ್, ರಫೀಕ್ ಕೊಡಿಪ್ಪಾಡಿ, ಶಾಕಿರ್ ಕೊಳ್ತಿಗೆ, ಉವೈಸ್ ಬೀಟಿಗೆ ಸಹಿತ 101 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here