ಪುತ್ತೂರು: ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ಜನಾರ್ದನ ಗೌಡರ ಪತ್ನಿ ಹೇಮಾವತಿ (52ವ)ರವರು ಅಲ್ಪಕಾಲದ ಅಸೌಖ್ಯದಿಂದ ಅ.23ರಂದು ನಿಧನರಾದರು. ಮೃತರು ಪತಿ ಜನಾರ್ದನ ಗೌಡ ಕೊರತ್ಯಡ್ಕ, ಪುತ್ರ ದಿನೇಶ್ ಗೌಡ ಕೆ, ಪುತ್ರಿ ಚಂದ್ರವತಿ (ಶಿಲ್ಪ), ಅಳಿಯ ಶಿವರಾಜ್ ಗೌಡ ಕಲ್ಕಾರ್ ಶಾಂತಿಗೋಡು, ಸೊಸೆ ಗೀತಾ ದಿನೇಶ್, ಮೊಮ್ಮಕ್ಕಳಾದ ಹವೀನ್ ಎಸ್.ಕೆ ಹೇಮನ್ ಎಸ್.ಕೆ, ಗಾನವಿ ಡಿ.ಕೆ, ರೇವನ್ ಡಿ.ಕೆರವರನ್ನು ಅಗಲಿದ್ದಾರೆ.