ಆ.28: ಆಲಂಕಾರಿನಲ್ಲಿ ಮಂಜುಶ್ರೀ ಇಲೆಕ್ಟ್ರಾನಿಕ್ ಶುಭಾರಂಭ

0

ಆಲಂಕಾರು: ಆಲಂಕಾರು ಮುಖ್ಯಪೇಟೆಯಲ್ಲಿರುವ ಶ್ರೀ ದುರ್ಗಾಟವರ್ಸ್ ನಲ್ಲಿ ಕೆನರಾ ಬ್ಯಾಂಕ್ ನ ಮುಂಭಾಗದಲ್ಲಿ ಮಂಜುಶ್ರೀ ಇಲೆಕ್ಟ್ರಾನಿಕ್ ಸೇಲ್ಸ್ ಮತ್ತು ಸರ್ವಿಸ್ ಆ.28 ರಂದು ಶುಭಾರಂಭಗೊಳ್ಳಲಿದೆ.

ನಮ್ಮಲ್ಲಿ ಎಲ್ಲಾ ತರಹದ ಇಲೆಕ್ಟ್ರಾನಿಕ್ಸ್,ಉಪಕರಣಗಳು ಸೇಲ್ಸ್ ಮತ್ತು ಸರ್ವಿಸ್ ಗಳು ಲಭ್ಯವಿದ್ದು ಆಕರ್ಷಕ ದರದಲ್ಲಿ ಟಿ.ವಿ ಗಳು ಲಭ್ಯವಿದೆ ಇದರೊಂದಿಗೆ ಮೊಬೈಲ್ ನೆಟ್ವರ್ಕ್ ಬೂಸ್ಟಾರ್,ಇನ್ವ್ ರ್ಟರ್,ಡಿಸ್ ಟಿ.ವಿ,ಸಿ.ಸಿ ಟಿವಿ,ವಾರ್ಸಿಂಗ್‌ ಮೆಷಿನ್,ಎಲ್.ಇ.ಡಿ ಟಿ.ವಿ,ಹೋಮ್ ಥಿಯೇಟರ್,ರಿಪ್ರೀಜರೇಟರ್,ಮಿಕ್ಸ್ ಗಳು ಆಕರ್ಷಕ ದರದಲ್ಲಿ ದೊರೆಯುತ್ತದೆ ಎಂದು ಮಾಲಕರಾದ ಸಂದೀಪ್ ಬೆಳ್ತಿಗೇರು ಹಾಗು ಅಣ್ಣಿ ಸಾಲಿಯಾನ್ ಬೆಳ್ತಿಗೇರು ರವರು ತಿಳಿಸಿದ್ದು 9164829320,7899519320 ನಂಬರ್ ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here