




ಪುತ್ತೂರು: ಕಳೆದ ಹಲವು ವರ್ಷಗಳಿಂದ ಇಲ್ಲಿನ ಮುಖ್ಯರಸ್ತೆ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ವ್ಯವಹರಿಸುತ್ತಿರುವ ಶ್ರೀಮಾ ಬ್ಯೂಟಿಪಾರ್ಲರ್ ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವೆ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ನವೀಕೃತಗೊಂಡು ಆ.3೦ರಂದು ಶುಭಾರಂಭಗೊಳ್ಳಲಿದೆ.

ನಮ್ಮಲ್ಲಿ ಫೇಶಿಯಲ್, ಬ್ಲೀಚ್, ಕ್ಲೀನ್ ಅಪ್, ಕಲರಿಂಗ್, ಮೆನಿಕ್ಯೂರ್, ಪೆಡಿಕ್ಯೂರ್, ಹೇರ್-ಕಟ್ಟಿಂಗ್-ಸ್ಟ್ರೆಟನಿಂಗ್-ಕಲರಿಂಗ್, ವಧುವಿನ ಶೃಂಗಾರ, ಮದರಂಗಿ ಸೇರಿದಂತೆ ಎಲ್ಲಾ ರೀತಿಯ ಬ್ಯೂಟಿಷಿಯನ್ ಸೇವೆಗಳು ಲಭ್ಯವಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ತರದ ಶೃಂಗಾರ ಆಭರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮ್ಹಾಲಕಿ ಮಾಧವಿ ಮನೋಹರ್ ರೈಯವರು ತಿಳಿಸಿದ್ದಾರೆ.










