ಪುತ್ತೂರು:ವಿವೇಕಾನಂದ ಶಿಶು ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯುವ ಶ್ರೀಕೃಷ್ಣ ಲೋಕದ ಬೆಳ್ಳಿ ಹಬ್ಬದ ಅಂಗವಾಗಿ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.
ತಾಳನಾದ ಸ್ಪರ್ಧೆಯಲ್ಲಿ
1ರಿಂದ 4ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 4ನೇ ತರಗತಿ ಋತ್ವಿಕ್(ಪ್ರ), ವಿವೇಕಾನಂದ ಕನ್ನಡ ಮಾಧ್ಯಮ 3ನೇ ತರಗತಿಯ ಮಾತಂಗಿ(ದ್ವಿ), ವಿವೇಕಾನಂದ ಸಿಬಿಎಸ್ಇ 4ನೇ ತರಗತಿ ಚಮನ್, ಸಾಮೆತ್ತಡ್ಕ ಹಿ.ಪ್ರಾ ಶಾಲಾ 3ನೇ ತರಗತಿ ಚರಿಷ್ಮಾ ವಿ,ಜೆ, ವಿವೇಕಾನಂದ ಕನ್ನಡ ಮಾಧ್ಯಮದ ಅಣಿಮಾ(ತೃ), 5-7ನೇ ತರಗತಿ ವಿಭಾಗದಲ್ಲಿ ಸಾಮೆತ್ತಡ್ಕ ಹಿ.ಪ್ರಾ ಶಾಲಾ 5ನೇ ತರಗತಿ ವಿಜಯ್ ಪುಟ್ಟಣ್ಣ(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮದ 7ನೇ ತರಗತಿ ದೀಕ್ಷಾ(ದ್ವಿ), ವಿವೇಕಾನಂದ ಕನ್ನಡ ಮಾಧ್ಯಮ ೫ನೇ ತರಗತಿಯ ಬ್ರಾಹ್ಮರಿ, ಬೆಥನಿ 6ನೇ ತರಗತಿ ಮೇಘನಾ(ತೃ), 8-10 ತರಗತಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ 8ನೇ ತರಗತಿ ಶ್ರಾವ್ಯ(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ 10ನೇ ತರಗತಿಯ ನಮಿತಾ ಕೆ.ಕೆ.(ದ್ವಿ), ವಿವೇಕಾನಂದ ಕನ್ನಡ ಮಾಧ್ಯಮ 8ನೇ ತರಗತಿಯ ನಿಧೀಶ್ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ 10ನೇ ತರಗತಿಯ ಸಾತ್ವಿಕ್(ತೃ) ಬಹುಮಾನ ಪಡೆದುಕೊಂಡಿದ್ದಾರೆ.
ಶಂಖನಾದ ಸ್ಪರ್ಧೆಯಲ್ಲಿ
1-4ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ 3ನೇ ತರಗತಿಯ ಸ್ಕಂದ(ಪ್ರ), ಸಮರ್ಥ್ ಕೈತಂಜೆ(ದ್ವಿ)ವಿವೇಕಾನಂದ ಕನ್ನಡ ಮಾಧ್ಯಮ 2ನೇ ತರಗತಿಯ ಲೇಖನ್(ತೃ), 5-7ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ 7ನೇ ತರಗತಿ ಶ್ರಾವ್ಯ ನಾಯಕ್, ವಿವೇಕಾನಂದ ಕನ್ನಡ ಮಾಧ್ಯಮ 7ನೇ ತರಗತಿ ಸಾಯಿ ಸ್ಮರಣ್(ದ್ವಿ), ೬ನೇ ತರಗತಿ ಯಶಸ್ವೀ(ತೃ), 8-10 ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ೧೦ನೇ ತರಗತಿ ಶರಣ್(ಪ್ರ), ಶ್ರೀಚರಣ್(ದ್ವಿ), ವಿವೇಕಾನಂದ ಸಿಬಿಎಸ್ಇ 10ನೇ ತರಗತಿ ಪವನ್ ಕೆ.ಶೆಣೈ(ತೃ) ಬಹುಮಾನ ಪಡೆದುಕೊಂಡಿದ್ದಾರೆ.
ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ
5-7ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ 6ನೇ ತರಗತಿ ಅವನಿಶಂಕರ್(ಪ್ರ), 7ನೇ ತರಗತಿ ತನ್ಮಯ ಮಜಿ, ವಿವೇಕಾನಂದ ಆಂಗ್ಲ ಮಾಧ್ಯಮ ಕ್ಷಮಾ ಜೆ.ರೈ(ದ್ವಿ), ವಿವೇಕಾನಂದ ಸಿಬಿಎಸ್ಇ 7ನೇ ತರಗತಿ ಶ್ರೀರಾಮ, ವಿವೇಕಾನಂದ ಕನ್ನಡ ಮಾಧ್ಯಮ 6ನೇ ತರಗತಿ ತ್ರಸ್ಥಾ(ತೃ), 8-10 ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ 8ನೇ ತರಗತಿ ಧನ್ವಿ ಕೆ(ಪ್ರ), 8ನೇತರಗತಿ ಈಶಾನ್(ದ್ವಿ), ವಿವೇಕಾನಂದ ಕನ್ನಡ ಮಾಧ್ಯಮದ 9ನೇ ತರಗತಿ ಸೋಹನ್(ತೃ)ಬಹುಮಾನ ಪಡೆದುಕೊಂಡಿದ್ದಾರೆ.
ಚಿತ್ರರಚನೆ ಸ್ಪರ್ಧೆಯಲ್ಲಿ
1-4 ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ 4ನೇ ತರಗತಿ ಅಭಿಜ್ಞಾ(ಪ್ರ), ವಿವೇಕಾನಂದ ಕನ್ನಡ ಮಾಧ್ಯಮ 4ನೇ ತರಗತಿ ಶ್ರುತಿ(ದ್ವಿ)ವಿವೇಕಾನಂದ ಸಿಬಿಎಸ್ಇ 4ನೇ ತರಗತಿ ಲಾಸ್ಯ ಬಿ(ತೃ), 5-7ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ 7ನೇ ತರಗತಿ ಲಾಸ್ಯ ಕಿಶನ್(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ 7ನೇ ತರಗತಿ ಚಿಂತನಾ(ದ್ವಿ), ಒಡಿಯೂರು ಗುರುದೇವ ವಿದ್ಯಾಪೀಠ 5ನೇ ತರಗತಿ ಯಶಿಕಾ ಪಿ.ಶೆಟ್ಟಿ(ತೃ), 8-10ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ 8ನೇ ತರಗತಿ ನಿಲಿಶ್ಕಾ(ಪ್ರ), ವಿವೇಕಾನಂದ ಕನ್ನಡ ಮಾಧ್ಯಮ 10ನೇ ತರಗತಿ ಪೂಜಾ(ದ್ವಿ) ಹಾಗೂ ವಿವೇಕಾನಂದ 9ನೇ ತರಗತಿಯ ಪ್ರಜ್ಞಾಶ್ರೀ(ತೃ) ಬಹುಮಾನ ಪಡೆದುಕೊಂಡಿರುತ್ತಾರೆ.