ಸವಣೂರು: ಪಾಲ್ತಾಡಿ ಗ್ರಾಮದ ಬಂಬಿಲ ಶ್ರೀ ಮಹಾಮಾಯಿ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದ್ದು,ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಹಿರಿಯರಾದ ಬಿ.ಕೆ.ರಮೇಶ್ ಕಲ್ಲೂರಾಯ, ಬಂಬಿಲಗುತ್ತು ಪ್ರಕಾಶ್ ಕುಮಾರ್ ಆರಿಗ, ಅಧ್ಯಕ್ಷರಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ,ಕಾರ್ಯಾಧ್ಯಕ್ಷರಾಗಿ ಸುರೇಶ್ ರೈ ಸೂಡಿಮುಳ್ಳು,ಸಂಚಾಲಕರಾಗಿ ಗಿರಿಶಂಕರ್ ಸುಲಾಯ ,ಪ್ರಧಾನ ಕಾರ್ಯದರ್ಶಿಯಾಗಿ ಶಶಿ ಕುಮಾರ್ ಬಿ.ಎನ್ ಅವರನ್ನು ಆಯ್ಕೆ ಮಾಡಲಾಯಿತು.
ಸಹ ಸಂಚಾಲಕರಾಗಿ ಇಂದಿರಾ ಬಿ.ಕೆ., ಸತೀಶ್ ಅಂಗಡಿಮೂಲೆ, ಉಪಾಧ್ಯಕ್ಷರಾಗಿ ಸುಧೀರ್ ಕುಮಾರ್ ರೈ ಕುಂಜಾಡಿ, ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಬಾಳಪ್ಪ ಪೂಜಾರಿ ಬಂಬಿಲದೋಳ, ದಿನೇಶ್ ಮೆದು, ರಾಕೇಶ್ ರೈ ಕೆಡೆಂಜಿ, ಪದ್ಮಪ್ರಸಾದ್ ಆರಿಗ ಪಂಚೋಡಿ,ಉದಯ್ ಬಿ.ಆರ್, ಸುಂದರಿ ಬಿ.ಯಂ, ಜತೆ ಕಾರ್ಯದರ್ಶಿಗಳಾಗಿ ಕೃಷ್ಣಪ್ಪ ಬಂಬಿಲ, ಗುರುರಾಜ್ ಬಂಬಿಲ,ಕೋಶಾಧಿಕಾರಿಯಾಗಿ ವಿಕ್ರಮ್ ಬಂಬಿಲ, ಗೌರವ ಸಲಹೆಗಾರರಾಗಿ ಕಿಟ್ಟಣ್ಣ ರೈ ನಡುಕೂಟೇಲು ,ಬಿ.ಸುಬ್ರಾಯ ಗೌಡ, ರಾಜಾರಾಮ ಪ್ರಭು, ರಾಮಕೃಷ್ಣ ಪ್ರಭು ,ದೀಕ್ಷಿತ್ ಜೈನ್ ಚೆನ್ನಾವರ, ಗಣೇಶ್ ಶೆಟ್ಟಿ ಕುಂಜಾಡಿ, ಸುಧಾಕರ್ ರೈ ಕುಂಜಾಡಿ , ಅನ್ನಪೂರ್ಣ ಪ್ರಸಾದ್ ರೈ ,ಮಹೇಶ್.ಕೆ.ಸವಣೂರು, ಪ್ರಜ್ವಲ್ ಕೆ ಆರ್, ಸೋಮನಾಥ ಕನ್ಯಾಮಂಗಲ, ಶೀನಪ್ಪ ಶೆಟ್ಟಿ ನೆಕ್ರಾಜೆ, ಹರಿಕಲಾ ರೈ , ಗೋಪಾಲ ಶೆಟ್ಟಿ ,ರಾಮ ಮಂಜುನಾಥ ನಗರ, ದೇವಪ್ಪ ಗೌಡ, ಪ್ರವೀಣ್ ಚೆನ್ನಾವರ ,ಸಂಧ್ಯಾ ಕುಮಾರಿ ಬಿ.ಎನ್. ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾಗಿ ಕೇಪು ಬಿ,ಅಣ್ಣಪ್ಪ ಬಿ ಮುತ್ತಪ್ಪ ಬಿ ,ಕುಶಾಲಪ್ಪ, ಕೇಶವ ಮಂಜನಡ್ಕ ಕಿನ್ನಿಯಪ್ಪ ಬಂಬಿಲ, ಪದ್ಮಾವತಿ,ಲಲಿತ, ರವಿ ಕೊಡ್ತಿಲು, ಬಾಬು ಬಿ.ಸಿ ,ಸುಭಾಶ್ ಮುರುಳ್ಯ, ರವಿಕುಮಾರ್ ಬಿ.ಕೆ.ಬಂಬಿಲ, ವಿಜಯ ಸಾಲ್ಮರ , ಸಂಜೀವ ಬಂಬಿಲ, ಪ್ರಸಾದ್ ಶೇಡಿಗುರಿ, ಯಮುನ ಬಂಬಿಲ, ಸುಂದರ ದೇರ್ಲ
,ಆನಂದ ಪೆರ್ಲಂಪಾಡಿ ,ಜನಾರ್ದನ ಐವರ್ನಾಡು, ಅಣ್ಣಪ್ಪ ಬಂಬಿಲ,ಮಹೇಶ್ ಬಂಬಿಲ,ಪ್ರಮೋದ್ ಬಂಬಿಲ, ಪ್ರೇಮ ಬಂಬಿಲ,ಕುಶಾಲಪ್ಪ ಸಂಟ್ಯಾರು, ಸುರೇಶ್ ಬಂಬಿಲ, ಚಿದಾನಂದ ಬಂಬಿಲ , ಕುಶಾಲಪ್ಪ ಬಂಬಿಲ, ದೀಕ್ಷಿತ್ ಬಂಬಿಲ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಬಂಬಿಲ, ಕಾರ್ಯದರ್ಶಿ ಸತ್ಯ ಕುಮಾರ್ ಬಿ.ಎನ್, ಕೋಶಾಧಿಕಾರಿ ಬಾಬು ಬಿ. ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.