ಸೆ. 14- ಸವಣೂರು ಹಾ.ಉ.ಸ.ಸಂಘದ ನವೀಕೃತ ಬಿ.ಎಂ.ಸಿ ಕಟ್ಟಡ ಉದ್ಘಾಟನೆ- ವಾರ್ಷಿಕ ಸಾಮಾನ್ಯ ಸಭೆ

0

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನವೀಕೃತ ಬಿ.ಎಂ.ಸಿ ಕಟ್ಟಡದ ಉದ್ಘಾಟನೆಯು ಸೆ. 14 ರಂದು ಸಂಜೆ 3.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಮಮತಾ ಕೆ.ಬಿ.ದೇವಸ್ಯರವರು ತಿಳಿಸಿದ್ದಾರೆ. ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸಂಜೆ 4 ಗಂಟೆಗೆ ಸವಣೂರು ಯುವ ಸಭಾಭವನದಲ್ಲಿ ಸಂಘದ ಅಧ್ಯಕ್ಷೆ ಮಮತಾ ಕೆ.ಬಿ. ದೇವಸ್ಯರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘದ ಕಾರ‍್ಯದರ್ಶಿ ಹರೀಶ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here