ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತುವಿನಿಂದ ವಿಶೇಷಚೇತನರೋರ್ವರಿಗೆ ಎಲ್ಬೋ ಕ್ರಚಸ್ ಹಸ್ತಾಂತರ

0

ಪುತ್ತೂರು:ವಿಶೇಷಚೇತನರಾದ ವೈ ಅಲೆಕ್ಸಾಂಡರ್ ಕೌಕ್ರಾಡಿ ಇವರಿಗೆ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ವತಿಯಿಂದ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷರಾದ ಎನ್. ರವೀಂದ್ರ ಪೈರವರು ಎಲ್ಬೋ ಕ್ರಚಸ್ (Elbow crutch adj) ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಕೋಶಾಧಿಕಾರಿ ಮೊಹಮ್ಮದ್ ಹನೀಫ್, ರವಿಪ್ರಸಾದ್ ಶೆಟ್ಟಿ, ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here