ಸ್ಪರ್ಧೆಯಲ್ಲಿ 520ಕ್ಕೂ ಮಿಕ್ಕಿ ಭಾಗವಹಿಸುವಿಕೆ, 111 ಮಂದಿ ವಿಜೇತರು
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸಮಿತಿ ವತಿಯಿಂದ ವರ್ಷಂಪ್ರತಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಸುಮಾರು 520ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಅದರಲ್ಲಿ 111 ಮಂದಿ ವಿಜೇತರಾಗಿದ್ದಾರೆ.
ಅಂದ ಬರಹ ಸ್ಪರ್ಧೆ:
ಕನ್ನಡ ಅಂದ ಬರಹ ಸ್ಪರ್ಧೆಯಲ್ಲಿ 1 ರಿಂದ 2ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಅನಘ, ಅಕ್ಷರ ಹೆಚ್.ಪಿ, ಆನಡ್ಕ ಸರಕಾರಿ ಹಿ.ಪ್ರಾ.ಶಾಲೆಯ ದಿಶಾ ಜಿ.ಎಸ್, ನೆಹರುನಗರ ವಿವೇಕಾನಮದ ಸಿಬಿಎಸ್ಇ ಶಾಲೆಯ ಆಯುಷ್ ಕೆ.ಎಮ್ ಮತ್ತು ಕ್ಷಿಪ್ರಗಾಯತ್ರಿ ಅವರು ಅತ್ಯುತ್ತಮ ಸ್ಥಾನ ಪಡೆದುಕೊಂಡಿದ್ದಾರೆ. 3 ರಿಂದ 4ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಆರಾಧ್ಯ, ಪ್ರಣಮ್ಯ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಯಶ್ವಿತ್ ಕುಮಾರ್ ಆರ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಕೃತಿಕಾ ಮತ್ತು ಅನ್ವಿ ಎಸ್.ಪಿ ಅವರು ಅತ್ಯುತ್ತಮ ಸ್ಥಾನ ಪಡೆದು ಕೊಂಡಿದ್ದಾರೆ. 5 ರಿಂದ 7ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಸನ್ಮಯ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪ್ರಸ್ತಾ, ಅಂಬಿಕಾ ವಿದ್ಯಾಲಯದ ಅನ್ವಿತಾ ಎಸ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅನುಷ್ಕಾ ಬಲ್ಲಾಳ್, ಆನಡ್ಕ ಸ.ಹಿ.ಪ್ರಾ.ಶಾಲೆಯ ರಚನಾ, ಮಂಜಲ್ಪಡ್ಪು ಬಿಇಎಂ ಶಾಲೆಯ ಸಿಂಚನಾ ಎಮ್ ಅತ್ಯುತ್ತಮ ಸ್ಥಾನ ಪಡೆದು ಕೊಂಡಿದ್ದಾರೆ.
ಆಂಗ್ಲಭಾಷೆಯ ಅಂದ ಬರಹ ಸ್ಪರ್ಧೆಯಲ್ಲಿ 1ರಿಂದ 2ನೇ ತರಗತಿಯ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಅಕ್ಷರ ಹೆಚ್.ಪಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ರಿತಿಕಾ, ಬೆಥನಿ ಶಾಲೆಯ ಆರ್ವಿ ಪಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ದಿಶಾ ಪಿ.ರಾವ್, ಅಂಬಿಕಾ ವಿದ್ಯಾಲಯದ ಪ್ರಖ್ಯಾತ್ ಎನ್.ಕೆ, 3 ರಿಂದ 4ನೇ ತರಗತಿ ವಿಭಾಗದಲ್ಲಿ ನೆಹರುನಗರ ವಿವೇಕಾನಂದ ಸಿಬಿಎಸ್ಇ ಶಾಲೆಯ ಸಾನಿಧಿ ಎಸ್ ರಾವ್, ಅಂಬಿಕಾ ವಿದ್ಯಾಲಯದ ಪ್ರಣಮ್ಯ ಪಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅಘನ್ಯ ಅರ್ತಿಕಜೆ, ಅಂಬಿಕಾ ವಿದ್ಯಾಲಯದ ಆರಾಧ್ಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಧಾಲೆಯ ಯಶ್ವಿತ್ ಕುಮಾರ್ ಆರ್, ೫ ರಿಂದ ೭ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅನುಷ್ಕಾ ಬಲ್ಲಾಳ್, ಅಂಬಿಕಾ ವಿದ್ಯಾಲಯದ ತೃಷಾ, ಮಂಜಲ್ಪಡ್ಪು ಬಿಇಎಂ ಶಾಲೆಯ ಸಿಂಚಿನಾ ಎಂ, ಅಂಬಿಕಾ ವಿದ್ಯಾಲಯದ ಅನ್ವಿತಾ ಎಸ್, ಮುಂಡೂರು ಸ.ಹಿ.ಪ್ರಾ.ಶಾಲೆಯ ದೀಕ್ಷಾ ಎ, ಹಾರಾಡಿ ಸ.ಉ.ಹಿ.ಪ್ರಾ.ಶಾಲೆಯ ಆರಾಧ್ಯ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ.
ಚದುರಂಗ ಸ್ಪರ್ಧೆ:
1 ರಿಂದ 4ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ ಶಾಲೆಯ ಸಾನಿಧ್ಯ ಎಸ್ ರಾವ್, ಬೆಂಥನಿ ಆಂಗ್ಲಮಾಧ್ಯಮ ಶಾಲೆಯ ಅರ್ನವ್ ಎಸ್ ಸಾಲಿಯಾನ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕೌಶಿಕ್ ಎಸ್ ಆರ್, ವಿವೇಕಾನಂದ ಸಿಬಿಎಸ್ಇ ಶಾಲೆಯ ಕ್ಷಿಪ್ರಗಾಯತ್ರಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪೃಥ್ವಿ ಆರ್, 5 ರಿಂದ 7ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಸನ್ಮಯ್ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಹರ್ಷಿನ್, ಅಮನ್ ಶೇಖ್, ಅಂಬಿಕಾ ವಿದ್ಯಾಲಯದ ಅಸ್ನಿತ್, ಸುದಾನ ಶಾಲೆಯ ಆಯುಷ್ ಎಲ್.ರೈ , 8ರಿಂದ 10ನೇ ತರಗತಿ ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ ಶಮನ್, ನರಿಮೊಗರು ಸರಸ್ವತಿ ವಿದ್ಯಾಲಯದ ಮೋಕ್ಷಿತ್ ಪಿ.ಎಸ್, ಸುದಾನ ವಸತಿಯುತ ಶಾಲೆಯ ಶೆಲ್ಡಾನ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ರಿಶಾನ್, ಪಿಯುಸಿ ಮತ್ತು ಪದವಿ ವಿಭಾಗದಲ್ಲಿ ಉಪ್ಪಿನಂಗಡಿ ಸರಕಾರಿ ಕಾಲೇಜಿನ ಅನುಷಾ, ಅಕ್ಷಿತಾ ಅತ್ಯುತ್ತಮ ಸ್ಥಾನ ಪಡೆದು ಕೊಂಡಿದ್ದಾರೆ.
ಚಿತ್ರಕಲಾ ಸ್ಪರ್ಧೆ:
1 ರಿಂದ 4ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪ್ರಜ್ವಲ್ಕೃಷ್ಣ, ಕನ್ನಡ ಮಾಧ್ಯಮ ಶಾಲೆಯ ಸಹನಾಲಕ್ಷ್ಮೀ ಆಂಗ್ಲಮಾಧ್ಯಮ ಶಾಲೆಯ ಚಿರಾಗ್ ಬಿ.ಡಿ, ಕನ್ನಡ ಮಾಧ್ಯಮ ಶಾಲೆಯ ಮೌಲ್ಯ ಶೆಟ್ಟಿ, ಶ್ರುತಿ ಎಸ್ ನಾಯ್ಕ್, 5 ರಿಂದ 7ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಚಿಂತನಾ ಎಂ, ಅವನಿ ಎಸ್.ವಿ, ನಿರೀಕ್ಷಾ ಬಿ.ಡಿ, ಭವಿಷ್, ಚಿರಂತ್, 8 ರಿಂದ 10ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನಿರಿಷ್ಕಾ ಕೆ, ಅನುಶ್ರೀ ಎಮ್, ದೀಹರ್ಷ, ಪೂಜಾ, ಸುದಾನ ವಸತಿಯುತ ಶಾಲೆಯ ಅವನಿ ಅತ್ಯುತ್ತಮ ಸ್ಥಾನ ಪಡೆದು ಕೊಂಡಿದ್ದಾರೆ.
ಭಕ್ತಿಗೀತೆ:
1 ರಿಂದ 5ನೇ ತರಗತಿಯ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇಯ ಸ್ವಸ್ತಿ ಭಟ್, ಬೆಳ್ಳಾರೆ ಕೆ.ಪಿ.ಎಸ್ ಶಾಲೆಯ ಮಹತಿ, ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಮಾತಂಗಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಚಿರಂತನ ರಾಮ್, ಸುದಾನ ಶಾಲೆಯ ಕಲ್ಪಿತಾ. 6 ರಿಂದ 10ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಸನ್ಮಯಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸುಪ್ರಜ ರಾಮ್, ಅವನಿ ಎಸ್.ವಿ, ಮಾನ್ವಿ ಕಜೆ, ವಿವೇಕಾನಂದ ಸಿಬಿಎಸ್ಇ ಶಾಲೆಯ ಅವನಿ ಶಂಕರ್. ಸಾರ್ವಜನಿಕ ವಿಭಾಗದಲ್ಲಿ ರಮ್ಯಶ್ರೀ ಕಾಸರಗೋಡು, ಕೀರ್ತಿ ಕುಡ್ವ, ಸಾನ್ವಿಕ ಕಜೆ, ಅಮೃತ, ರೂಪಿಕಾ ಅತ್ಯುತ್ತಮ ಸ್ಥಾನ ಪಡೆದು ಕೊಂಡಿದ್ದಾರೆ.
ರಂಗೋಲಿ ಸ್ಪರ್ಧೆ:
ಕಿರಿಯರ ವಿಭಾಗದಲ್ಲಿ ಸೈಂಟ್ ವಿಕ್ಟರ್ಸ್ ಶಾಲೆ 7ನೇ ತರಗತಿಯ ಸಿಯಾ ಸುಧೀರ್(ಪ್ರ), ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 7ನೇ ತರಗತಿಯ ಅನನ್ಯ(ದ್ವಿ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿಯ ಕ್ಷಮಾ(ತೃ), ವಿವೇಕಾನಂದ ಸಿಬಿಎಸ್ಇ 1ನೇ ತರಗತಿಯ ಸೃಷ್ಟಿ ಆರ್ ಅವರಿಗೆ ಸಮಾಧನಾಕರ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ. ಸಾರ್ವಜನಿಕ ವಿಭಾಗದಲ್ಲಿ ಅಮಿತಾ ಎಸ್ ಎನ್ ಕಂಬಳಕೋಡಿ(ಪ್ರ), ವಿವೇಕಾನಂದ ಪದವಿ ಕಾಲೇಜಿನ ಮೈತ್ರಿ ಆರ್ (ದ್ವಿ), ನಿಟ್ಟೆ ಕಾಲೇಜಿನ ಶಿಖಾ ಮತ್ತು ಸಾಮೆತ್ತಡ್ಕ ಬೆದ್ರಾಳ ನಿವಾಸಿ ರಮ್ಯ (ತೃ) ಸ್ಥಾನ ಪಡೆದು ಕೊಂಡಿದ್ದಾರೆ.
ಗೀತಾ ಕಂಠಪಾಠ:
1 ರಿಂದ 4ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ ಶಾಲೆಯ ಸ್ವಸ್ತಿ ಎಂ.ಭಟ್(ಪ್ರ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶೌರಿ ಹಿಳ್ಳೆಮನೆ(ದ್ವಿ), ಅಂಬಿಕಾ ವಿದ್ಯಾಲಯದ ಅಕ್ಷರ ಹೆಚ್.ಪಿ ಮತ್ತು ಮುಂಡೂರು ಸರಕಾರಿ ಹಿ.ಪ್ರಾ.ಶಾಲೆಯ ಅಭಿರಾಮ್ ಕೆ(ತೃ), ವಿವೇಕಾನಂದ ಸಿಬಿಎಸ್ಇ ಶಾಲೆಯ ಕ್ಷಿತೀಶ ಶಂಕರ ಬೋನಂತಾಯ ಪ್ರೋತ್ಸಾಹಕ. 5 ರಿಂದ 7ನೇ ತರಗತಿಯ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಿರಿ ಹಿಳ್ಳೆಮನೆ(ಪ್ರ), ಅಂಬಿಕಾ ವಿದ್ಯಾಲಯದ ಸನ್ಮಯ್ (ದ್ವಿ), ಹಾರಾಡಿ ಸ.ಉ.ಹಿ.ಪ್ರಾ.ಶಾಲೆಯ ಯುಕ್ತಾ ಎ ಮತ್ತು ಲಿಟ್ಲ್ ಪ್ಲವರ್ ಶಾಲೆಯ ಭಾರವಿ ಕೆ ಭಟ್(ತೃ). 8 ರಿಂದ 10ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್ಇ ಶಾಲೆಯ ಧನ್ವಿ ಕೆ.ವಿ ಶರ್ಮ(ಪ್ರ), ಅಂಬಿಕಾ ವಿದ್ಯಾಲಯದ ನಿಧಿ ಯಂ.ಯು(ದ್ವಿ) ಸ್ಥಾನ ಪಡೆದು ಕೊಂಡಿದ್ದಾರೆ.
ಗಣೇಶ ವಿಗ್ರಹ ರಚನೆ:
1 ರಿಂದ 4ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮಾಲ್ಯ ಶೆಟ್ಟಿ (ಪ್ರ), ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಯುಷ್(ದ್ವಿ), ಅಂಬಿಕಾ ವಿದ್ಯಾಲಯದ ಹಿಮಾನಿಶ್ ಗೌಡ ಕೆ ಮತ್ತು ವಿವೇಕಾನಂದ ಸಿಬಿಎಸ್ಇ ಶಾಲೆಯ ಕ್ಷಿಪ್ರಗಾಯತ್ರಿ (ತೃ). 5 ರಿಂದ 7ನೇ ತರಗತಿಯ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿಘ್ನೇಶ್ (ಪ್ರ), ಶಿಲ್ಪಾ(ದ್ವಿ), ಯಶಸ್ವಿ ಮತ್ತು ಅದ್ವಿತ್ (ತೃ). 8 ರಿಂದ 10ನೇ ತರಗತಿಯ ವಿಭಾಗದಲ್ಲಿ ಡಾ| ಶಿವರಾಮ ಕಾರಂತ ಪ್ರೌಢಶಾಲೆಯ ಲಿತೀಶ್(ಪ್ರ), ರಾಮಕೃಷ್ಣ ಪ್ರೌಢಶಾಲೆಯ ರೂಪಿತ್(ದ್ವಿ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶ್ರೀಶ ಮತ್ತು ಬೆಥನಿ ಶಾಲೆಯ ಕನಿಷ್ಕ (ತೃ), ಫಿಲೋಮಿನಾ ಕಾಲೇಜಿನ ಅಶ್ವಿಕ್ ಪ್ರೋತ್ಸಾಹಕ ಸ್ಥಾನ ಪಡೆದು ಕೊಂಡಿದ್ದಾರೆ. ಸ್ಪರ್ಧಾ ವಿಜೇತರಿಗೆ ಸೆ.21ರಂದು ಬಹುಮಾನ ವಿತರಣೆ ನಡೆಯಲಿದೆ ಎಂದು ಸ್ಪರ್ಧಾ ಕಾರ್ಯಕ್ರಮದ ಸಂಯೋಜಕ ಶಿಕ್ಷಕ ಶ್ರೀಕಾಂತ್ ಕಂಬಳಕೋಡಿ ಅವರು ತಿಳಿಸಿದ್ದಾರೆ.