ಗ್ರಾಹಕರ ಅಪೇಕ್ಷೆ ಮೇರೆಗೆ ಮುಂದುವರಿಕೆ, ಉತ್ತಮ ಸ್ಪಂದನೆ,
ಕಡಿಮೆ ಬೆಲೆಯಲ್ಲಿ ಸಾರಿಗಳು: ರೂ.10,000ಕ್ಕಿಂತ ಮೇಲ್ಪಟ್ಟ ಸಿಲ್ಕ್ ಸಾರಿಗಳು ರೂ.5000ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಪುತ್ತೂರು: ಕಳೆದ 27 ವರ್ಷಗಳಿಂದ ಬೊಳುವಾರು ಮುಖ್ಯರಸ್ತೆಯಲ್ಲಿ ವ್ಯವಹರಿಸುತ್ತಿರುವ ನ್ಯೂ ಆರ್.ಎಚ್.ಸೆಂಟರ್‌ನಲ್ಲಿ ಸೆ.1ರಿಂದ ಫ್ಯಾಕ್ಟರಿ ಪ್ರೈಸ್ ಮಾರಾಟ ಆರಂಭಿಸಲಾಗಿದೆ. ಅಲ್ಲದೆ ಗಣೇಶ ಚತುರ್ಥಿ ಸಲುವಾಗಿ ಸೆ.10ರಿಂದ ಸಾರಿ ಸಿಲ್ಕ್ ಮೇಳ ಆಯೋಜಿಸಲಾಗಿದೆ. ಗ್ರಾಹಕರ ಬಹು ನಿರೀಕ್ಷೆಯ ಫ್ಯಾಕ್ಟರಿ ಪ್ರೈಸ್ ಮಾರಾಟ ಹಾಗೂ ಸಾರಿ ಸಿಲ್ಕ್ ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಫ್ಯಾಕ್ಟರಿ ಪ್ರೈಸ್ ಮಾರಾಟವನ್ನು ಗ್ರಾಹಕರ ಅಪೇಕ್ಷೆ ಮೇರೆಗೆ ಮುಂದುವರಿಸಲಾಗಿದೆ.
ಪಾಕೆಟ್ ಮನಿಯೊಂದಿಗೆ ಬಕೆಟ್ ಫುಲ್ ಖರೀದಿ: ಗ್ರಾಹಕರು ಕಡಿಮೆ ದರದಲ್ಲಿ ಅಮಿತವಾಗಿ ಖರೀದಿಸಬಹುದು. ಪಾಕೆಟ್ ಮನಿ ತಂದು ಬಕೆಟ್ ಫುಲ್ ಖರೀಸುವ ಅವಕಾಶ ಲಭ್ಯವಿದೆ. ಬಾಂಬೆ, ಡೆಲ್ಲಿ, ಲೂಧಿಯಾನ, ಕಲ್ಕತ್ತ, ಕಂಚಿ, ಬನಾರಸ್ ಮುಂತಾದ ಫ್ಯಾಕ್ಟರಿಗಳಿಂದ ನೇರವಾಗಿ ಉಡುಪುಗಳನ್ನು ತಂದು ಗ್ರಾಹಕರಿಗೆ ಫ್ಯಾಕ್ಟರಿ ಪ್ರೈಸ್‌ನಲ್ಲಿ ನೀಡಲಾಗುತ್ತದೆ. ಸಾರಿ ರೂ.79ರಿಂದ, ಟಾಪ್ಸ್ ರೂ.49ರಿಂದ, ಪಂಚೆ ರೂ.79ರಿಂದ, ಪ್ಯಾಂಟ್ ರೂ. 19ರಿಂದ, ಶರ್ಟ್ ರೂ.49ರಿಂದ ಟಿ.ಶರ್ಟ್ ರೂ.29ರಿಂದ, ಬರ್ಮುಡಾ ರೂ.19ರಿಂದ, ಟವಲ್ ರೂ.19ರಿಂದ ಬೆಟ್‌ಶೀಟ್ ರೂ.79ರಿಂದ, ನೈಟಿ ರೂ.79, ಚೂಡಿದಾರ್ ರೂ.199ರಿಂದ, ಲೆಗ್ಗಿನ್ಸ್ ರೂ.79, ಒಳುಡುಪುಗಳು ರೂ.19, ಹಾಗೂ ಸಾರಿ ಸ್ಕರ್ಟ್ಸ್ ರೂ.79ರಿಂದ ಆರಂಭಗೊಂಡು ಗ್ರಾಹಕರಿಗೆ ದೊರೆಯಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯಿಂದ ಖರೀದಿ, ಮೆಚ್ಚುಗೆ
ಫ್ಯಾಕ್ಟರಿ ಪ್ರೈಸ್ ಮಾರಾಟ ಹಾಗೂ ಸಾರಿ ಸಿಲ್ಕ್ ಮೇಳದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಆಗಮಿಸಿ ಬಟ್ಟೆ ಖರೀದಿ ಮಾಡಿದರು. ಮಾರಾಟ ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.