ನರಿಮೊಗರು ಗ್ರಾಮ ಪಂಚಾಯತ್‌ನಿಂದ ಸ್ವಚ್ಚತೆ

0

ಪುತ್ತೂರು: ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ನರಿಮೊಗರು ಗ್ರಾಮ ಪಂಚಾಯಿತಿನಿಂದ ಮುಕ್ವೆ ಜಂಕ್ಷನ್‌ನಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ನಡೆಸಿದರು. ಮುಕ್ವೆ ಬಸ್ ನಿಲ್ದಾಣ, ಮುಖ್ಯರಸ್ತೆ ಮೊದಲಾದ ಸ್ಥಳಗಳಲ್ಲಿ ಸ್ವಚ್ಚತೆ ನಡೆಸಿದರು. ಗ್ರಾ.ಪಂ ಅಧ್ಯಕ್ಷೆ ಹರಿಣಿ ಪಂಜಳ, ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಕೇಶವ ಮುಕ್ವೆ, ಸುಧಾಕರ ಕುಲಾಲ್, ಪುಷ್ಪಾ, ಪಿಡಿಓ ರವಿಚಂದ್ರ, ಕಾರ್ಯದರ್ಶಿ, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಸ್ವಚ್ಚತೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here