ಆಯುರ್ವೇದಿಕ್ ತಜ್ಞೆ ಡಾ. ಗ್ರೀಷ್ಮಾ.ಕೆ ದರ್ಬೆ ಪ್ರಿಯಾ ಪಾಲಿಕ್ಲಿನಿಕ್ ನಲ್ಲಿ ಸಮಾಲೋಚನೆಗೆ ಲಭ್ಯ

0

ಪುತ್ತೂರು: ದರ್ಬೆ ಬೈಪಾಸ್ ಆರಾಧ್ಯ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಿಯಾ ಮೆಡಿಕಲ್ ಹಿಂಭಾಗದಲ್ಲಿ ಪ್ರಿಯಾ ಪಾಲಿ ಕ್ಲಿನಿಕ್ ನ್ನು ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಸುರೇಶ್ ಪುತ್ತೂರಾಯರು ಅ.15ರಂದು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಆಯುರ್ವೇದಿಕ್ ತಜ್ಞೆ ಡಾ.ಗ್ರೀಷ್ಮಾ ಕೆ. ರವರು ಪಾಲಿ ಕ್ಲಿನಿಕ್ ನಲ್ಲಿ ಲಭ್ಯವಿರಲಿದ್ದಾರೆ. ಬೆಳಿಗ್ಗೆ 9ರಿಂದ 1 ಅಪರಾಹ್ನ 2 ರಿಂದ 5 ಗಂಟೆಯವರೆಗೆ ವೈದ್ಯರ ಸಂದರ್ಶನ ಮಾಡಬಹುದಾಗಿದೆ ಎಂದು ಪ್ರಿಯಾ ಪಾಲಿಕ್ಲಿನಿಕ್ ಮ್ಹಾಲಕರು ತಿಳಿಸಿದ್ದಾರೆ‌.
ವೈದ್ಯರ ಸಂದರ್ಶನ ಮುಂಗಡ ಬುಕ್ಕಿಂಗ್ ಗಾಗಿ ಮೊ.8904299311 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here