ಭಾರತದ ವಿಲೆಟ್ ಸ್ಮಾರ್ಟ್ ಟಿವಿಯೊಂದಿಗೆ ಈ ವರ್ಷದ ದೀಪಾವಳಿಯನ್ನು ಸಂಭ್ರಮಿಸಿ…

0

3 ವರ್ಷ ವಾರಂಟಿ * ಸ್ಟಾಬಿಲೈಝರ್ ಉಚಿತ

ಪುತ್ತೂರು: ಭಾರತದಲ್ಲಿ ನಿರ್ಮಿತವಾದ ಭಾರತದ ಹೋಂ ಅಪ್ಲಾಯನ್ಸ್‌ಗಳಿಗೆ ಹೆಸರುವಾಸಿಯಾದ ವಿಲೆಟ್ ಕಂಪೆನಿಯ ಸ್ಮಾರ್ಟ್ ಟಿವಿಯೊಂದಿಗೆ ಈ ವರ್ಷದ ದೀಪಾವಳಿಯನ್ನು ಸಂಭ್ರಮಿಸಿ… ಎಸ್‌ಟಿಬಿ ಟೆಕ್ನಾಲಜೀಸ್ ಪ್ರೈವೇಟ್ ಕಂಪೆನಿಯ ಉತ್ಪನ್ನವಾಗಿರುವ ವಿಲೆಟ್ ಎಲ್‌ಇಡಿ ಸ್ಮಾರ್ಟ್‌ಟಿವಿಯು ಹೈ ಕ್ವಾಲಿಟಿ ಪಿಕ್ಟರ್‌ಗೆ ಹೆಸರುವಾಗಿಯಾಗಿದೆ. ವಿಲ್ಲೆಟ್ ಸ್ಮಾರ್ಟ್ ಟಿವಿಯು ಸಂಪೂರ್ಣ ಭಾತರದಲ್ಲಿ ನಿರ್ಮಿತವಾದ ಟಿವಿಯಾಗಿದೆ. ಈ ವರ್ಷದ ದೀಪಾವಳಿಗೆ ವಿಲೆಟ್ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡಿದ್ದು ವಿಲೆಟ್ ಸ್ಮಾರ್ಟ್‌ಟಿವಿ ಖರೀದಿಯೊಂದಿಗೆ 3 ವರ್ಷಗಳ ಸಂಪೂರ್ಣ ವಾರಂಟಿ ಹಾಗೂ ಸ್ಟಾಬಿಲೈಝರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.

ವಿಲೆಟ್ ಎಲ್‌ಇಡಿ ಸ್ಮಾರ್ಟ್ ಟಿವಿ…

ವಿಲೆಟ್ ಎಲ್‌ಇಡಿ ಟಿವಿ ಎಸ್‌ಟಿಬಿ ಟೆಕ್ನಾಲಜೀಸ್ ಪ್ರೈವೇಟ್ ಕಂಪೆನಿಯ ಉತ್ಪನ್ನವಾಗಿದೆ. ಇದು ವಿಲೆಟ್ ಕಮ್ಯುನಿಕೇಶನ್‌ನ ಒಂದು ಶಾಖೆಯಾಗಿದೆ. ವಿಲೆಟ್‌ನ ಸ್ಮಾರ್ಟ್ ಟಿವಿಯು ವರ್ಚುನಲ್ ಸರೌಂಡ್ ಸೌಂಡ್ ಸಿಸ್ಟಮ್‌ನೊಂದಿಗೆ ಅಲ್ಟ್ರಾ ಹೈ-ಡೆಫಿನಿಷನ್ ಟೆಲಿವಿಷನ್ ಮತ್ತು ವೇಗದ ಪ್ರವೇಶದೊಂದಿಗೆ ಹೊಸ ಸ್ಮಾರ್ಟ್ ಯೂಸರ್ ಇಂಟರ್‌ಪೇಸರ್ ಆಗಿದೆ. ಅತ್ಯಂತ ಸಾಮಾನ್ಯವಾದ ವಿಲೆಟ್ ಎಲ್‌ಇಡಿ ಟಿವಿಯ ಅನುಭವ ಕೂಡ ಅಸಾಧಾರಣವಾಗಿದೆ ಎಂದು ಹೇಳಬಹುದು. ಗ್ರಾಹಕರಿಗೆ ಅತ್ಯುತ್ತಮ ಡಿಜಿಟಲ್ ಟೆಲಿವಿಷನ್ ಸೇವೆಗಳನ್ನು ಒದಗಿಸುವುದು ವಿಲೆಟ್ ಉದ್ದೇಶವಾಗಿದೆ. ಅತ್ಯುತ್ತಮ ದೃಶ್ಯ ಮತ್ತು ಆಡಿಯೋ ಅನುಭವವನ್ನು ತರುವಂತಹ ಅಸಾಧಾರಣ ತಂತ್ರಜ್ಞಾನವನ್ನು ಹೊಂದಿದೆ.
ಮೇಕ್ ಇನ್ ಇಂಡಿಯಾ…
ವಿಲ್ಲೆಟ್ ಎಲ್ಲಕ್ಕಿಂತ ಭಿನ್ನ ಏಕೆಂದರೆ ಇದು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಿತ ಟಿವಿಯಾಗಿದೆ. ಇದೊಂದು ಮೇಕ್ ಇನ್ ಇಂಡಿಯಾ, ಭಾರತೀಯ ತಯಾರಕರು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಲು ಉತ್ತೇಜಿಸುತ್ತದೆ. ಭಾರತ ದೇಶವನ್ನು ಹೆಚ್ಚು ಸ್ವಾವಲಂಭಿಯನ್ನಾಗಿ ಮಾಡುವ ಪ್ರಯತ್ನದಲ್ಲಿ ಸ್ವದೇಶಿ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಹೆಸರಾಗುವಂತೆ ಮಾಡುವ ಗುರಿಯನ್ನು ವಿಲ್ಲೆಟ್ ಹೊಂದಿದೆ. ಪ್ರಧಾನಿ ಮೋದಿಯವರು ಕೂಡ ಹೇಳುವಂತೆ ಭಾರತದಲ್ಲಿ ನಿರ್ಮಿತ ಅಂದರೆ ಮೇಕ್ ಇನ್ ಇಂಡಿಯಾದ ಉತ್ಪನ್ನಗಳಿಗೆ ಹೆಚ್ಚು ಪ್ರೋತ್ಸಾಹ ಮತ್ತು ಉತ್ತೇಜನ ಕೊಡಬೇಕಾಗಿದೆ.
ಭಾರತದಲ್ಲಿ ನಿರ್ಮಿತ ಹೋಂ ಅಪ್ಲಾಯನ್ಸ್‌ಗಳು ಭಾರತವನ್ನು ಜಾಗತಿಕ ವಿನ್ಯಾಸ ಮತ್ತು ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಪ್ರಧಾನಿಯವರು ಸೆ.2014ರಲ್ಲಿ ರಾಷ್ಟ್ರ ನಿರ್ಮಾಣ ಉಪಕ್ರಮಗಳ ಒಂದು ಭಾಗವಾಗಿ ಆರಂಭಿಸಿದ್ದರು. ಭಾರತದಲ್ಲಿ ನಿರ್ಮಿತ ಭಾರತದ ಹೋಂ ಅಪ್ಲಾಯನ್ಸ್‌ಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸ್ವದೇಶಿ ವಸ್ತುಗಳ ಉತ್ಪಾದನೆಗೆ ಬೆಂಬಲ ನೀಡುವುದು ಇದರ ಉದ್ದೇಶವಾಗಿದೆ. ಇದರಂತೆ ವಿಲೆಟ್. ಭಾರತ್ ಮೇ ನಿರ್ಮಿತ್, ಭಾರತ್‌ಕ ಅಪ್ನಾ ಟಿವಿ ಎಂಬ ಧ್ಯೇಯದೊಂದಿಗೆ ವಿಲೆಟ್ ಸ್ಮಾರ್ಟ್‌ ಟಿವಿಯಲ್ಲದೆ ವಿಲೆಟ್ ಸೀಲಿಂಗ್ ಫ್ಯಾನ್, ವಿಲೆಟ್ ಏರ್ ಕೂಲರ್, ವಿಲೆಟ್ ವಾಷಿಂಗ್ ಮೆಷಿನ್ ಸೇರಿದಂತೆ ಹಲವು ಗೃಹೋಪಯೋಗಿ ಉತ್ಪನ್ನಗಳು ಲಭ್ಯವಿದೆ.
ಸಮೀಪದ ಡೀಲರ್ ಅನ್ನು ಸಂಪರ್ಕಿಸಿ
ವಿಲೆಟ್ ಸ್ಮಾರ್ಟ್ ಟಿವಿ ಸೇರಿದಂತೆ ವಿಲೆಟ್ ಹೋಂ ಅಪ್ಲಾಯನ್ಸ್‌ಗಳಿಗಾಗಿ ಹತ್ತಿರದ ಡೀಲರ್‌ಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here