ಕಾವು: ರಾಮಕೃಷ್ಣ ಮೂಲ್ಯ ನಿಧನ

0

ಕಾವು: ಮಾಡ್ನೂರು ಗ್ರಾಮದ ಮದ್ಲ ಪಟ್ಟುಮೂಲೆ ನಿವಾಸಿ ರಾಮಕೃಷ್ಣ ಮೂಲ್ಯ(70 ವ.)ರವರು ವಯೋಸಹಜ ಅಸೌಖ್ಯದಿಂದ ನ.9ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಕಾವೇರಿ, ಪುತ್ರರಾದ ರಾಘವ, ರಾಜೇಶ್, ಪುತ್ರಿ ರಮ್ಯ, ಹಾಗೂ ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here