ಜಿ.ಎಲ್. ಕಾಂಪ್ಲೆಕ್ಸ್ ನಲ್ಲಿ ದೀಪಾವಳಿ ಲೈಟ್ ಗಳ ಕೌಂಟರ್-ನ.24ರವರೆಗೆ ವಿಶೇಷ ರಿಯಾಯಿತಿಯಲ್ಲಿ ಮಾರಾಟ

0

ಪುತ್ತೂರು:ಟಿವಿ ಕ್ಲಿನಿಕ್ ದರ್ಬೆಯ ಪಶುಪತಿ ಲೈಟ್ಸ್ ನ ಸಹಯೋಗದಲ್ಲಿ ದೀಪಾವಳಿ ಮತ್ತು ತುಳಸಿ ಪೂಜೆ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ನ.24ರವರೆಗೆ ಮಿನಿಯೇಚರ್ ಲೈಟ್ಸ್ ಗಳ ಅತೀ ಹೆಚ್ಚು ಕಲೆಕ್ಷನ್ ಲಭ್ಯವಿದ್ದು, ಎಲ್‌ಇಡಿ ಹಣತೆ, ಕೆಂಪು ಹಸಿರು ನಿಲಿ ಬಣ್ಣ ಮತ್ತು ಬಣ್ಣ ಬದಲಾವಣೆಯ ಲೈಟ್ಸ್ ಗಳು, ಬಾಲ್ ಲೈಟ್ಸ್ ದೀಪದ ಆಕಾರದ ಲೈಟ್ಸ್ ರೂ.30ರಿಂದ ಆರಂಭ ಗೊಂಡು ರೂ.3000ದ ವರೆಗಿನ ಕಲೆಕ್ಷನ್‌ಗಳಿದ್ದು,ದೀಪಾವಳಿಯ ಮಿನಿಯೇಚರ್ ಗಳು, ವಿಪುಲ ವಿವಿಧ ವಿನ್ಯಾಸದ ಫ್ಯಾನ್ಸಿ ಲೈಟ್ಸ್‌ಗಳು ಲಭ್ಯವಿದೆ.ಈಗಾಗಲೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಹೆಚ್ಚಿನ ಮಾಹಿತಿಗಾಗಿ 9845522020 ಅನ್ನು ಸಂಪರ್ಕಿಸುವಂತೆ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here