





ಪುತ್ತೂರು: ಚಿಕ್ಕಮುಡ್ನೂರು, ಬನ್ನೂರು, ಪಡೀಲು, ಹಾರಾಡಿಯನ್ನೊಳಗೊಂಡ ಪುತ್ತಿಲ ಪರಿವಾರ ಧಾರ್ಮಿಕ ಸೇವಾ ಸಮಿತಿಯಿಂದ ಲೋಕ ಕಲ್ಯಾಣಾರ್ಥಕವಾಗಿ ಕೆಮ್ಮಾಯಿ ಶ್ರೀ ಮಹಾವಿಷ್ಣು ದೇವರಿಗೆ ತುಳಸಿ ಅರ್ಚನೆ ಮತ್ತು ಸಾರ್ವಜನಿಕ ದುರ್ಗಾಪೂಜೆಯು ಡಿ.1ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರವನ್ನು ನ.10ರಂದು ದೇವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.








