ಪುಣಚ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಶಾಫಿ ಮಾಳಿಗೆ- ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ಲ ಕುಂಞಿ

0

ಪುತ್ತೂರು: ಮುಹಿಯುದ್ದೀನ್ ಜುಮಾ ಮಸೀದಿ ಪುಣಚ ಇದರ ಜಮಾಅತ್ ಕಮಿಟಿಯ 2023-24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮೊಯ್ದೀನ್‌ ಕುಂಞಿ ಹಾಜಿ ನಟ್ಟಿ, ಅಧ್ಯಕ್ಷರಾಗಿ ಶಾಫಿ ಮಾಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕುಂಞಿ ಕೆ.ಪಿ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಅಶ್ರಫ್ ನಟ್ಟಿ, ಉಪಾಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ ಹಾಗೂ ಮೂಸಾ ಹಾಜಿ ಕುಂಜೂರು, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಮಲ್ಲಿಕಟ್ಟೆ ಹಾಗೂ ಜಬ್ಬಾರ್ ಆಲಂತಡ್ಕ, ಲೆಕ್ಕ ಪರಿಶೋಧಕರಾಗಿ ಅಬ್ದುಲ್ಲಾ ಏರ್ನಕಟ್ಟೆ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಎಂ.ಎಸ್ ಹಮೀದ್ ಮಣಿಲ, ಕೆ.ಪಿ.ಅಬ್ದುಲ್ ಹಮೀದ್ ಪಳ್ಳಿತ್ತಡ್ಕ, ಇಸ್ಮಾಯಿಲ್ ಪಲಸ್ತಡ್ಕ, ರಹೀಂ ನಟ್ಟಿ, ಅಬೂಬಕ್ಕರ್ ಏರ್ನಕಟ್ಟೆ ನಿಝಾಮ್ ಪಲಸ್ತಡ್ಕ, ಶರೀಫ್ ಪುಚ್ಚೆತ್ತಡ್ಕ, ಉಬೈದ್ ಗಾಳಿಗುಡ್ಡೆ, ಮಹಮ್ಮದ್ ಮಲ್ಲಿಕಟ್ಟೆ, ಹಸೈನಾರ್ ಮೂಡೈಬೆಟ್ಟು, ಉಮ್ಮರ್ ಮಲ್ಲಿಕಟ್ಟೆ, ಪುತ್ತುಚ್ಚ ಮೂಡೈಬೆಟ್ಟು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here