ಅಗಲ್ಪಾಡಿ ಟೂರ್ ಟ್ರಾವೆಲ್ಸ್ ವತಿಯಿಂದ ನ. 17 ರಿಂದ ವಿವಿಧೆಡೆ ಪ್ರವಾಸ

0

ಪುತ್ತೂರು: ಮುಖ್ಯರಸ್ತೆ ಅಮರ್ ಸಂಕೀರ್ಣ ಇದರ ಮೊದಲ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಅಗಲ್ಪಾಡಿ ಟೂರ್ ಟ್ರಾವೆಲ್ಸ್ ಇದರ ವತಿಯಿಂದ ನ.17ರಿಂದ ರಾಜ್ಯ ,ಅಂತರ್ ರಾಜ್ಯ ಮಧ್ಯೆ ಪ್ರವಾಸ ಪ್ರಾರಂಭವಾಗಲಿದೆ.
ನ.17ರಂದು ಕೊಲ್ಲೂರು ,ಸಿಗಂಧೂರು ,ಜೋಗ್ ಫಾಲ್ಸ್ ಹಾಗೂ ಮುರುಡೇಶ್ವರ ಮೊದಲಾದ ಸ್ಥಳಗಳಿಗೆ ಪ್ರವಾಸ ಹೊರಡಲಿದ್ದು, ದರ ಒಬ್ಬರಿಗೆ 2000 ಆಗಿರುತ್ತದೆ. ನ.18 ರಿಂದ20 ಹಾಗೂ 27ರಿಂದ 29 ತಲಾ ಮೂರು ದಿನಗಳ ಪ್ರವಾಸವೂ ತಿರುಮಲ, ತಿರುಪತಿ, ಕಾಳಹಸ್ತಿ ಹಾಗೂ ಪದ್ಮಾವತಿ ಸ್ಥಳಗಳಿಗೆ ಇದ್ದು, ದರ ಒಬ್ಬರಿಗೆ 3500 ಆಗಿರುತ್ತದೆ.
ಮದುವೆ ಹಾಗೂ ಇನ್ನಿತರ ಕಾರ್ಯಗಳಿಗೆ ಮಿತ ದರದಲ್ಲಿ ಬಾಡಿಗೆ ವಾಹನ ವ್ಯವಸ್ಥೆಯಿದ್ದು ಆಸಕ್ತರು ಕಛೇರಿ ಮೊಬೈಲ್ ಸಂಖ್ಯೆ 9448094428, 9945500511 ಕರೆ ಮಾಡಿ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here