ನ.23:ನೂತನ ಆಡಳಿತದೊಂದಿಗೆ ಕೆ.ಎಸ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು: ಮಾಣಿ-ಮೈಸೂರು ರಸ್ತೆಯ ಕೊಡಾಜೆ ಎಂಬಲ್ಲಿ ಶುಚಿ-ರುಚಿಯಾದ ಕೆ.ಎಸ್ ಫ್ಯಾಮಿಲಿ ರೆಸ್ಟೋರೆಂಟ್ ನ.23 ರಂದು ಶುಭಾರಂಭಗೊಳ್ಳಲಿದೆ.
ವಿವಿಧ ರೀತಿಯ ಮೀನಿನ ಹಾಗೂ ಚಿಕನ್ ಖಾದ್ಯಗಳು, ತಾಜಾ ಹಣ್ಣಿನ ಜ್ಯೂಸ್, ಐಸ್ ಕ್ರೀಂ, ಗಡ್ಬಡ್ ಮುಂತಾದುವು ದೊರೆಯುತ್ತದೆ. ಗ್ರಾಹಕರು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 910854818 ನಂಬರಿಗೆ ಸಂಪರ್ಕಿಸಬಹುದು ಎಂದು ನೂತನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here